ଅର୍ଥ : ಯಾವುದು ಅನುಕೂಲ ಅಥವಾ ಸಾಧನೆಯ ಜೊತೆ ಇಲ್ಲವೋ
ଉଦାହରଣ :
ಪತಿಕೂಲ ಪರಿಸ್ಥಿತಿ ಬಂದಿದ್ದರಿಂದ ಅವನು ಎದ್ದು ಎದ್ದು ಹೋದನು.
ସମକକ୍ଷ : ಪ್ರತಿಕೂಲ, ಪ್ರತಿಕೂಲವಾದ, ಪ್ರತಿಕೂಲವಾದಂತಹ, ವಿಪರೀತ, ವಿಪರೀತವಾದ, ವಿಪರೀತವಾದಂತ, ವಿಪರೀತವಾದಂತಹ, ವಿರುದ್ಧ, ವಿರುದ್ಧವಾದ, ವಿರುದ್ಧವಾದಂತ, ವಿರುದ್ಧವಾದಂತಹ, ವ್ಯತಿರಿಕ್ತವಾದ, ವ್ಯತಿರಿಕ್ತವಾದಂತ, ವ್ಯತಿರಿಕ್ತವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಕ್ರಮ, ಒಂದು ಚಿಂತನೆ ಮುಂತಾದವುಗಳಿಗೆ ಎದುರಾದ ಅಥವಾ ಭಿನ್ನವಾದ ರೀತಿಯಲ್ಲಿ ಯೋಚಿಸುವುದು ಅಥವಾ ಅದಕ್ಕೆ ಪರ್ಯಾಯವಾಗಿ ಇನ್ನೊಂದನ್ನು ನಿಲ್ಲಿಸುವುದು
ଉଦାହରଣ :
ನನ್ನ ಗೆಳೆಯನೊಬ್ಬ ಏನನ್ನೇ ಹೇಳಿದರೂ ಅದಕ್ಕೆ ವಿರುದ್ಧವಾದ ವಾದವನ್ನು ಮಂಡಿಸುತ್ತಾನೆ.
ସମକକ୍ଷ : ಪ್ರತಿಕೂಲವಾದ, ಪ್ರತಿಕೂಲವಾದಂತಹ, ವಿಪರ್ಯಸ್ತವಾದ, ವಿಪರ್ಯಸ್ತವಾದಂತ, ವಿಪರ್ಯಸ್ತವಾದಂತಹ, ವಿರುದ್ದವಾದ, ವಿರುದ್ದವಾದಂತ, ವಿರುದ್ದವಾದಂತಹ
ଅନ୍ୟ ଭାଷାରେ ଅନୁବାଦ :