ଅର୍ଥ : ಭಾವನೆ, ಮೌಲ್ಯ, ಮಹತ್ವ ಮುಂತಾದವುಗಳನ್ನು ಮೀರಿ ದೊಡ್ಡದಾದ ಸ್ಥಿತಿ
ଉଦାହରଣ :
ಇತ್ತೀಚಿಗೆ ನನ್ನ ಸಫಲತೆಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.
ସମକକ୍ଷ : ಅಭಿವೃದ್ಧಿ, ಅಭೋದಯ, ಉತ್ಕರ್ಷ, ಏಳಿಗೆ, ಬೆಳವಣಿಗೆ, ವೃದ್ಧಿ
ଅନ୍ୟ ଭାଷାରେ ଅନୁବାଦ :
High status importance owing to marked superiority.
A scholar of great eminence.ଅର୍ଥ : ಮುಂದೆ ಚಲಿಸುವುದು
ଉଦାହରଣ :
ಓಟದ ಸ್ಪರ್ಧೆಯಲ್ಲಿ ರಾಮ ಇತರರಿಗಿಂತ ಮುನ್ನಡೆ ಸಾದಿಸಿದನು.
ସମକକ୍ଷ : ಮುನ್ನಡೆ
ଅନ୍ୟ ଭାଷାରେ ଅନୁବାଦ :
ଅର୍ଥ : ಸಂಖ್ಯೆ, ಗುಣ, ನಿಜಸ್ಥಿತಿ ಇತ್ಯಾದಿ ಸ್ಥಿತಿಗಳಲ್ಲಿ ವಿಶೇಷವಾಗಿ ವೃದ್ಧಿಸುವ ಸ್ಥಿತಿ
ଉଦାହରଣ :
ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.
ସମକକ୍ଷ : ಅಭಿವೃದ್ಧಿ, ಬೆಳವಣಿಗೆ, ಮುನ್ನಡೆ, ವೃದ್ಧಿ
ଅନ୍ୟ ଭାଷାରେ ଅନୁବାଦ :
संख्या, गुण, तथ्य आदि में विशेष वृद्धि करने की क्रिया या भाव।
धातुई तत्वों का परिवर्धन हुआ है।ଅର୍ଥ : ಯಾರೋ ಒಬ್ಬರು ತನ್ನ ಅವಶ್ಯಕಥೆಗಳನ್ನು ಪೂರೈಸಿಕೊಳ್ಳಲು ಸಮರ್ಥರಾಗಿರುವ
ଉଦାହରଣ :
ಪ್ರಗತಿ ಪಥದಲ್ಲಿ ನಡೆಯುತ್ತಿರುವ ಭಾರತವನ್ನು ನೋಡಿದಾಗ ನಾವು ಬಲುಬೇಗ ಎಲ್ಲಾ ಕ್ಷೇತ್ರದಲ್ಲೂ ಉನ್ನತಿ ಸಾಧಿಸುತ್ತಿದ್ದೇವೆ ಎಂದು ಅನಿಸುತ್ತಿದೆ.
ସମକକ୍ଷ : ಉನ್ನತಿ
ଅନ୍ୟ ଭାଷାରେ ଅନୁବାଦ :
जो अपनी आवश्यकताओं की पूर्ति करने में समर्थ हो।
भारत की प्रगति को देखते हुए ऐसा लगता है कि हम बहुत ही जल्द हर क्षेत्र में आत्मनिर्भर हो जायेंगे।Able to provide for your own needs without help from others.
A self-sufficing economic unit.ଅର୍ଥ : ಮುಂದೆ ಸಾಗುತ್ತಿರುವ
ଉଦାହରଣ :
ಈ ಶಿಕ್ಷಣದ ಸಂಸ್ಥೆಯು ಪ್ರಗತಿಯತ್ತಾ ಸಾಗುತ್ತಿದೆ.
ସମକକ୍ଷ : ಉನ್ನತಿ
ଅନ୍ୟ ଭାଷାରେ ଅନୁବାଦ :
Having the leading position or higher score in a contest.
He is ahead by a pawn.