ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪ್ರಕಾಶಿಸು ଶବ୍ଦର ଅର୍ଥ ଏବଂ ଉଦାହରଣ ।

ಪ್ರಕಾಶಿಸು   ನಾಮಪದ

ଅର୍ଥ : ಕಣ್ಣುಗಳಿಗೆ ಮಿಂಚುವಂತಹ ಅಥವಾ ಚುಚ್ಚುವಂತಹ ಬೆಳಕು

ଉଦାହରଣ : ಅವನು ಸೂರ್ಯನ ಪ್ರಕಾಶತೆಯನ್ನು ತಡೆಯುವುದಕ್ಕಾಗಿ ಕನ್ನಡಕವನ್ನು ಹಾಕಿಕೊಂಡಿದ್ದಾನೆ.

ସମକକ୍ଷ : ಮಿಂಚು, ಮಿನುಗು


ଅନ୍ୟ ଭାଷାରେ ଅନୁବାଦ :

आँखों को चौंधियाने वाली रोशनी।

वह चकाचौंध से बचने के लिए रंगीन चश्मा पहनती है।
गाँव की रहनेवाली मंगला शहर की चकाचौंध में खो गई।
चकचौंध, चकाचौंध

ಪ್ರಕಾಶಿಸು   ಕ್ರಿಯಾಪದ

ଅର୍ଥ : ಪ್ರಕಾಶವನ್ನು ಉಂಟುಮಾಡುವ

ଉଦାହରଣ : ವಜ್ರದಿಂದ ಮಾಡಿರುವಂತ ಆಭರಣ ಹೊಳೆಯುತ್ತಿದೆ.

ସମକକ୍ଷ : ಹೊಳೆ


ଅନ୍ୟ ଭାଷାରେ ଅନୁବାଦ :

प्रकाश बिखेरना।

हीरे जड़ित आभूषण चमक रहे हैं।
चमकना, चमचमाना, चमाचम करना, चिलकना, चिलचिलाना, झमझमाना, तमतमाना

Be bright by reflecting or casting light.

Drive carefully--the wet road reflects.
reflect, shine

ଅର୍ଥ : ದೀಪ್ತಿ ಅಥವಾ ಪ್ರಕಾಶಯುಕ್ತವಾಗು

ଉଦାହରଣ : ಸೂರ್ಯ ಕಿರಣಗಳು ಬೀಳುತ್ತಿದ್ದಾಗೆಯೇ ಭೂಮಿ ಪ್ರಕಾಶಗೊಳ್ಳುತ್ತದೆ.

ସମକକ୍ଷ : ದೀಪ್ತಿಯಾಗು, ಪ್ರಕಾಶಗೊಳ್ಳು


ଅନ୍ୟ ଭାଷାରେ ଅନୁବାଦ :

दीप्ति या प्रकाशयुक्त होना।

सूर्य की किरणें पड़ते ही पृथ्वी प्रकाशित होती है।
आलोकित होना, दीप्त होना, प्रकाशित होना

Make lighter or brighter.

This lamp lightens the room a bit.
illume, illuminate, illumine, light, light up

ଅର୍ଥ : ಯಾರೋ ಒಬ್ಬರ ಮುಂದೆ ಏಕಾಏಕಿ ಕೆಲವು ಕ್ಷಣಗಳ ವರೆಗೂ ಅಲ್ಲಿ ಉಪಸ್ಥಿತರಿದ್ದು ಮತ್ತು ಮರುಕ್ಷಣವೆ ಅಂತರ್ಧನನಾಗುವುದು ಅಥವಾ ಅಧೃಶ್ಯನಾಗುವುದು ಅವರ ಆಕಾರ, ಪ್ರಕಾರ, ರೂಪ-ಬಣ್ಣ ಇತ್ಯಾದಿ ಸರಿಯಾಗಿ ಮತ್ತು ಪೂರ್ಣವಾಗಿ ಕಾಣಿಸದ ಪ್ರಕ್ರಿಯೆ

ଉଦାହରଣ : ಈ ದಟ್ಟವಾದ ಕಾಡಿನಲ್ಲಿ ಒಮ್ಮೊಮ್ಮೆ ಕಾಡು ಪ್ರಾಣಿಗಳು ಮಿಂಚುತ್ತದೆ.

ସମକକ୍ଷ : ಮಿಂಚು, ಮಿರುಗು, ಹೊಳೆ


ଅନ୍ୟ ଭାଷାରେ ଅନୁବାଦ :

किसी के सामने एकाएक कुछ क्षणों के लिए इस प्रकार उपस्थित होना और तुरंत ही अंतर्ध्यान या अदृश्य हो जाना कि उसके आकार-प्रकार, रूप-रंग आदि का ठीक और पूरा भान न हो पाये।

इस घने जंगल में कभी-कभी ही जंगली पशु झलकते हैं।
झलक दिखाना, झलकना

ଅର୍ଥ : ಅಕ್ಕಸಾಲಿಗ ಯಾವುದೇ ವಸ್ತುವನ್ನು ತಯಾರಿಸಿದ ನಂತರ ಅದನ್ನು ಹಲವಾರು ಕ್ಷಾರಗಳಲ್ಲಿ ತೊಳೆದು ಸುಂದರವಾಗಿ ಹಾಗೂ ಸ್ವಚ್ಚವಾಗಿ ಮಾಡುವ ಪ್ರಕ್ರಿಯೆ

ଉଦାହରଣ : ಚಿನ್ನದ ಆಭರಣಗಳು ಫಳ-ಫಳ ಹೊಳೆಯುತ್ತಿತ್ತು.

ସମକକ୍ଷ : ಹೊಳೆ


ଅନ୍ୟ ଭାଷାରେ ଅନୁବାଦ :

कारीगर का कोई चीज तैयार कर लेने को बाद उसे कई तरह के क्षारों आदि के घोल में डालकर सुन्दर और स्वच्छ बनाना।

सुनार गहनों को निखार रहा है।
खारना, निखारना

ଅର୍ଥ : ಸೂರ್ಯನ ಬಿಸಿಲು ಅಥವಾ ಪ್ರಖರವಾದ ಬಿಸಿಲು

ଉଦାହରଣ : ಇಂದು ಸೂರ್ಯನ ಬೆಳಕು ಪ್ರಕಾಶಮಾನವಾಗಿ ಹೊಳೆಯುತ್ತಿದೆ.

ସମକକ୍ଷ : ಹೊಳೆ


ଅନ୍ୟ ଭାଷାରେ ଅନୁବାଦ :

सूर्य की गर्मी या प्रकाश से जलना।

आज की धूप से बदन चिलचिला रहा है।
चिलचिलाना

Get a sunburn by overexposure to the sun.

burn, sunburn

ଅର୍ଥ : ಹೊಳೆಯುವ ಪ್ರಕ್ರಿಯೆ

ଉଦାହରଣ : ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.

ସମକକ୍ଷ : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಬೆಳಗು, ಮಿಂಚು, ಮಿನುಗು, ಮಿರುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು, ಹೊಳೆ


ଅନ୍ୟ ଭାଷାରେ ଅନୁବାଦ :

शोभा से युक्त होना।

हिमालय भारत माँ के सिर पर मुकुट के रूप में शोभान्वित है।
फबना, शोभना, शोभान्वित होना, शोभायमान होना, शोभित होना

Be beautiful to look at.

Flowers adorned the tables everywhere.
adorn, beautify, deck, decorate, embellish, grace

ଅର୍ଥ : ಯಾವುದೋ ಒಂದು ವಸ್ತುವಿನ ಮೇಲಿರುವ ಕೊಳಕು ಇತ್ಯಾದಿ ಹೋದಾಗ ಸ್ವಚ್ಚಾಗಿ ಕಾಣುವ ಪ್ರಕ್ರಿಯೆ

ଉଦାହରଣ : ಬೆಳ್ಳಿಯ ಪದಾರ್ಥಗಳನ್ನು ಹಲ್ಲು ಉಜ್ಜುವ ಪುಡಿಯಿಂದ ತೊಳೆದಾಗ ಅದು ಹೊಳೆಯುತ್ತಿದೆ.

ସମକକ୍ଷ : ಹೊಳೆ


ଅନ୍ୟ ଭାଷାରେ ଅନୁବାଦ :

ऊपर की मैल आदि हट जाने के कारण खरा या साफ होना।

चाँदी के गहनों को रीठा में डालकर उबालने से वह निखर जाता है।
निखरना