ଅର୍ଥ : ಹೊಳೆಯುವಂತಹ
ଉଦାହରଣ :
ಆಕಾಶವು ಪ್ರಕಾಶಮಾನವಾಗಿದೆ.
ସମକକ୍ଷ : ಪ್ರಕಾಶಮಾನ, ಪ್ರಕಾಶಮಾನವಾದ, ಪ್ರಕಾಶಮಾನವಾದಂತ
ଅନ୍ୟ ଭାଷାରେ ଅନୁବାଦ :
लगभग पारदर्शी या जिसमें से होकर प्रकाश जा सके।
आकाश पारभासी होता है।ଅର୍ଥ : ಯಾವುದೇ ವಸ್ತು ಸಂಗತಿಯು ತುಂಬಾ ಪ್ರಕಾಶಮಾನವಾಗಿರುವಿಕೆ
ଉଦାହରଣ :
ಹುಣ್ಣಿಮೆಯ ಚಂದ್ರ ಉಜ್ವಲವಾದ ಬೆಳದಿಂಗಳು ಚಲ್ಲಿದ್ದಾನೆ.
ସମକକ୍ଷ : ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ಪ್ರಕಾಶಮಾನವಾದ, ಪ್ರಕಾಶಮಾನವಾದಂತ
ଅନ୍ୟ ଭାଷାରେ ଅନୁବାଦ :
ଅର୍ଥ : ಕಣ್ಣುನೋಯುವಷ್ಟು ಬೆಳಗಿನ ಹೆಚ್ಚಳದ ಸ್ಥಿತಿ
ଉଦାହରଣ :
ಪ್ರಕಾಶಮಾನವಾದ ಪರದೆಯನ್ನು ಒಂದೇ ಸಾರಿಗೆ ನೋಡಲಾಗುವುದಿಲ್ಲ.
ସମକକ୍ଷ : ಜ್ವಲಿಸುವ, ಜ್ವಲಿಸುವಂತ, ಜ್ವಲಿಸುವಂತಹ, ಪ್ರಕಾಶಮಾನ, ಪ್ರಕಾಶಮಾನವಾದ, ಪ್ರಕಾಶಮಾನವಾದಂತ, ಪ್ರಕಾಶಿಸುವ, ಪ್ರಜ್ವಲ, ಪ್ರಜ್ವಲಿಸುವ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ, ಬೆಳಗುವ, ಬೆಳಗುವಂತ, ಬೆಳಗುವಂತಹ, ಹೊಳೆಯುವ, ಹೊಳೆಯುವಂತ, ಹೊಳೆಯುವಂತಹ
ଅନ୍ୟ ଭାଷାରେ ଅନୁବାଦ :
Emitting light during exposure to radiation from an external source.
fluorescent