ଅର୍ଥ : ಪ್ರಕಾಶನಗೊಳಿಸಲು ಯೋಗ್ಯವಾದ ಅಥವಾ ಪ್ರಕಟವಾಗುವಂತಹ
ଉଦାହରଣ :
ಅವರ ಮೂರು ಪ್ರಕಾಶಗೊಂಡಂತಹ ರಚನೆಗಳು ಪ್ರೆಸ್ಸಿನಲ್ಲಿವೆ.
ସମକକ୍ଷ : ಪ್ರಕಟವಾದ, ಪ್ರಕಟವಾದಂತ, ಪ್ರಕಟವಾದಂತಹ, ಪ್ರಕಾಶನಗೊಂಡ, ಪ್ರಕಾಶನಗೊಂಡಂತಹ, ಪ್ರಕಾಶನವಾದ, ಪ್ರಕಾಶನವಾದಂತ, ಪ್ರಕಾಶನವಾದಂತಹ
ଅନ୍ୟ ଭାଷାରେ ଅନୁବାଦ :
Suitable for publication.
publishable