ଅର୍ଥ : ಯಾವುದು ಎಲ್ಲರ ಮುಂದಿದೆಯೋ ಅಥವಾ ಎಲ್ಲರ ಮುಂದೆ ಬರುವಂತಹ
ଉଦାହରଣ :
ಯಾವಾಗ ಮಾತು ಪ್ರಕಟವಾಯಿತೋ ಆಗ ಹೆದರುವುದೇಕೆ.
ସମକକ୍ଷ : ಪ್ರಕಟವಾದ, ಪ್ರಕಟವಾದಂತ, ಬಹಿರಂಗವಾದ, ಬಹಿರಂಗವಾದಂತ, ಬಹಿರಂಗವಾದಂತಹ, ವ್ಯಕ್ತವಾದ, ವ್ಯಕ್ತವಾದಂತ, ವ್ಯಕ್ತವಾದಂತಹ, ಸ್ಪಷ್ಟವಾದ, ಸ್ಪಷ್ಟವಾದಂತ, ಸ್ಪಷ್ಟವಾದಂತಹ, ಹೊರಬಿದ್ದ, ಹೊರಬಿದ್ದಂತ, ಹೊರಬಿದ್ದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಪ್ರಕಾಶನಗೊಳಿಸಲು ಯೋಗ್ಯವಾದ ಅಥವಾ ಪ್ರಕಟವಾಗುವಂತಹ
ଉଦାହରଣ :
ಅವರ ಮೂರು ಪ್ರಕಾಶಗೊಂಡಂತಹ ರಚನೆಗಳು ಪ್ರೆಸ್ಸಿನಲ್ಲಿವೆ.
ସମକକ୍ଷ : ಪ್ರಕಟವಾದ, ಪ್ರಕಟವಾದಂತ, ಪ್ರಕಾಶನಗೊಂಡ, ಪ್ರಕಾಶನಗೊಂಡಂತ, ಪ್ರಕಾಶನಗೊಂಡಂತಹ, ಪ್ರಕಾಶನವಾದ, ಪ್ರಕಾಶನವಾದಂತ, ಪ್ರಕಾಶನವಾದಂತಹ
ଅନ୍ୟ ଭାଷାରେ ଅନୁବାଦ :
Suitable for publication.
publishable