ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪೌರಾಣಿಕ ଶବ୍ଦର ଅର୍ଥ ଏବଂ ଉଦାହରଣ ।

ಪೌರಾಣಿಕ   ನಾಮಪದ

ଅର୍ଥ : ಪುರಾಣಗಳ ಸಮೂಹ ಅಥವಾ ಅದರ ಕಥೆಗಳು ಯಾವುದಾದರು ಸಂಸ್ಕೃತಿ ಮೊದಲಾದವುಗಳನ್ನು ಒಳಗೊಂಡಿರುತ್ತದೆ

ଉଦାହରଣ : ಪೌರಾಣಿಕ ಕಥೆಗಳು ಶ್ಯಾಮನಿಗೆ ತುಂಬಾ ಆಸಕ್ತಿಯ ವಿಷಯ.

ସମକକ୍ଷ : ಪೌರಾಣಿಕ ಕಥೆ, ಪೌರಾಣಿಕ-ಕಥೆ, ಪೌರಾಣಿಕಕಥೆ


ଅନ୍ୟ ଭାଷାରେ ଅନୁବାଦ :

मिथकों का समूह या वे कहानियाँ जो किसी संस्कृति आदि से जुड़ी हों।

श्याम पौराणिकी पढ़ने में रुचि लेता है।
पौराणिक कथाएँ, पौराणिक कहानियाँ, पौराणिकी, मिथक

Myths collectively. The body of stories associated with a culture or institution or person.

mythology

ଅର୍ଥ : ಪೌರಾಣಿಕದ ಅಧ್ಯಯನ ಅಥವಾ ವಿದ್ಯೆ ಅಥವಾ ಶಾಸ್ತ್ರದಲ್ಲಿ ಅಂರ್ಗತವಾದ ಪೌರಾಣಿಕದ ಬಗ್ಗೆ ಅಧ್ಯಯನವನ್ನು ಮಾಡಲಾಗುತ್ತದೆ

ଉଦାହରଣ : ಮನೋರಮ ಪೌರಾಣಿಕವನ್ನು ಚೆನ್ನಾಗಿ ತಿಳಿದಿದ್ದಾಳೆ.

ସମକକ୍ଷ : ಪುರಾಣ ವಿದ್ಯೆ, ಪುರಾಣ ಶಾಸ್ತ್ರ, ಪುರಾಣ-ವಿದ್ಯೆ, ಪುರಾಣ-ಶಾಸ್ತ್ರ, ಪುರಾಣವಿದ್ಯೆ, ಪುರಾಣಶಾಸ್ತ್ರ, ಪೌರಾಣಿ ಶಾಸ್ತ್ರ, ಪೌರಾಣಿಕ ವಿದ್ಯೆ, ಪೌರಾಣಿಕ-ವಿದ್ಯೆ, ಪೌರಾಣಿಕ-ಶಾಸ್ತ್ರ, ಪೌರಾಣಿಕವಿದ್ಯೆ, ಪೌರಾಣಿಕಶಾಸ್ತ್ರ


ଅନ୍ୟ ଭାଷାରେ ଅନୁବାଦ :

मिथकों का अध्ययन या वह विद्या या शास्त्र जिसके अंतर्गत मिथकों का अध्ययन किया जाता है।

मनोरमा पौराणिकी की अच्छी ज्ञाता है।
पुराण विद्या, पुराणविद्या, पौराणिकी, मिथक विद्या, मिथक शास्त्र, मिथकविद्या, मिथकशास्त्र

The study of myths.

mythology

ಪೌರಾಣಿಕ   ಗುಣವಾಚಕ

ଅର୍ଥ : ಪುರಾಣಕ್ಕೆ ಅಥವಾ ಪುರಾಣಿಕನಿಗೆ ಸಂಬಂಧಿಸಿದ

ଉଦାହରଣ : ನಾವು ಇಂದು ನೋಡಿದ ಸಿನಿಮಾ ಪುರಾಣದ ಚರಿತ್ರೆಗೆ ಆಧಾರವಾದಂತಹದ್ದು.

ସମକକ୍ଷ : ಪುರಾಣಗಳ, ಪುರಾಣದ


ଅନ୍ୟ ଭାଷାରେ ଅନୁବାଦ :

मिथक का या मिथक संबंधी।

हमने आज जो फिल्म देखी वह मिथकीय चरित्र पर आधारित थी।
मिथकीय

ଅର୍ଥ : ಪೌರಾಣಿಕ ರಾಜ ವಂಶದ

ଉଦାହରଣ : ಉಠ-ನೇಮಿ ಒಬ್ಬ ಪೌರಾಣಿಕ ರಾಜ.

ସମକକ୍ଷ : ಪುರಾಣದ


ଅନ୍ୟ ଭାଷାରେ ଅନୁବାଦ :

अजमीढ़ राजा के वंश का।

दृढ़-नेमि एक आजमीढ़ राजा थे।
आजमीढ़

ଅର୍ଥ : ಪುರಾಣಕ್ಕೆ ಸಂಬಂಧಿಸಿದ ಅಥವಾ ಪುರಾಣದ

ଉଦାହରଣ : ಅಜ್ಜಿ ನಮಗೆ ಪೌರಾಣಿಕ ಕಥೆಗಳನ್ನು ಹೇಳುತ್ತಾಳೆ.

ସମକକ୍ଷ : ಪುರಾಣದ


ଅନ୍ୟ ଭାଷାରେ ଅନୁବାଦ :

पुराण संबंधी या पुराण का।

दादी हमें पौराणिक कथाएँ सुनाया करती थीं।
पुराणीय, पौराण, पौराणिक