ଅର୍ଥ : ಯಾರನ್ನಾದರೂ ಬೆಳೆಸಿ, ಸಾಕುವವನು
ଉଦାହରଣ :
ನಂದ ಹಾಗೂ ಯಶೋಧೆ ಕೃಷ್ಣನ ಪಾಲಕರು.
ଅନ୍ୟ ଭାଷାରେ ଅନୁବାଦ :
ଅର୍ଥ : ಪಾಲನೆ-ಪೋಷಣೆ ಮಾಡಲು ಅಥವಾ ಆಶ್ರಯದಲ್ಲಿ ಇಟ್ಟುಕೊಳ್ಳುವ ವ್ಯಕ್ತಿ
ଉଦାହରଣ :
ಗಿಡಗಳ ಬೆಳವಣಿಗೆಗೆ ಪೋಷಕಾಂಶಗಳು ತುಂಬಾ ಅತ್ಯಗತ್ಯ.
ସମକକ୍ଷ : ಸಂರಕ್ಷಕ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಮಕ್ಕಳ ಪಾಲನೆ ಪೋಷಣೆಗೆ ಸಂಬಂಧಿಸಿದ ಅಧಿಕೃತ ಹಾಗೂ ಜವಾಬ್ದಾರಿಯುತ ವ್ಯಕ್ತಿಗಳು
ଉଦାହରଣ :
ಈ ದಿನ ಶಾಲೆಯಲ್ಲಿ ಪೋಷಕರನ್ನು ಕರೆದುಕೊಂಡು ಬರಲು ಹೇಳಿದ್ದರು
ସମକକ୍ଷ : ತಂದೆ-ತಾಯಿ
ଅନ୍ୟ ଭାଷାରେ ଅନୁବାଦ :