ଅର୍ଥ : ಯಾವುದನ್ನು ಪೋಣಿಸಲಾಗಿದೆಯೋ
ଉଦାହରଣ :
ಅವರು ಪ್ರತಿ ದಿನ ದೇವರ ಮೂರ್ತಿಗೆ ಪೋಣಿಸಿದ ಹೂವಿನ ಹಾರವನ್ನು ಹಾಕುತ್ತಾರೆ.
ସମକକ୍ଷ : ಕಟ್ಟದ, ಕಟ್ಟದಂತ, ಕಟ್ಟದಂತಹ, ಪೋಣಿಸಿದ, ಪೋಣಿಸಿದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಪೋಣಿಸಿದ ಅಥವಾ ಜೋಡಿಸಿದ
ଉଦାହରଣ :
ರಾಜನ ಕಂಠಿಹಾರದಲ್ಲಿ ಪೋಣಿಸಿದ ಮಣಿ ಹೊಳೆಯುತ್ತಿತ್ತು.
ସମକକ୍ଷ : ಪೋಣಿಸಿದ, ಪೋಣಿಸಿದಂತಹ
ଅନ୍ୟ ଭାଷାରେ ଅନୁବାଦ :