ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದೇ ಕೆಲಸವಿಲ್ಲದೆ ಜನರನ್ನು ಬೆದರಿಸುವ ಅನ್ಯಾಯ ಮಾರ್ಗವಾಗಿ ಇನ್ನೊಬ್ಬರಮೇಲೆ ದಾಳಿ ಮಾಡುವ ವ್ಯಕ್ತಿತ್ವ ಉಳ್ಳವನು
ଉଦାହରଣ : ನೀಚ ವ್ಯಕ್ತಿಗಳು ಏನನ್ನಾದರೂ ಮಾಡಲು ಹಿಂಜರಿಯುವುದಿಲ್ಲ.
ସମକକ୍ଷ : ದುಷ್ಟ ಪುಂಡ, ನೀಚ, ಪೋಲಿ, ಫಟಿಂಗ
ଅନ୍ୟ ଭାଷାରେ ଅନୁବାଦ :हिन्दी English
अकारण लोगों से लड़ने या मार पीट करने वाला।
A deceitful and unreliable scoundrel.
ଅର୍ଥ : ವ್ಯರ್ಥವಾಗಿ ಆಕಡೆ-ಈಕಡೆ ಸುತ್ತಾಡುವವನು
ଉଦାହରଣ : ಪೋಕರಿಗಳ ಜೊತೆ ಸೇರಿ ನಿಮ್ಮ ಮಗನೂ ಪೋಕರಿಯಾಗಿದ್ದಾನೆ.
ସମକକ୍ଷ : ಠಕ್ಕ, ತುಂಟ, ದುಷ್ಟ, ನೀಚ, ಪುಂಡ, ಲುಚ್ಚ
ଅନ୍ୟ ଭାଷାରେ ଅନୁବାଦ :हिन्दी
वह जो व्यर्थ ही इधर-उधर घूमता रहता है।
ଅର୍ଥ : ಯಾರು ವ್ಯರ್ಥವಾಗಿ ಆಕಡೆ-ಈಕಡೆ ತಿರುಗಾಡುತ್ತಾರೋ
ଉଦାହରଣ : ರಮೇಶನು ಪುಂಡ ಹುಡುಗರಿಂದ ಹಿಂಸೆಯನ್ನು ಅನುಭವಿಸಿ ಬೇಸತ್ತಿದ್ದಾನೆ.
ସମକକ୍ଷ : ಪುಂಡ, ಲುಚ್ಚ
जो व्यर्थ ही इधर-उधर घूमता रहता है।
ସଂସ୍ଥାପନ କରନ୍ତୁ