ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಕಾಗದದಿಂದ ಮಾಡಿದಂತಹ ಶಂಖ ಅದರಲ್ಲಿ ಹುರಿದ ಕಡಲೆ ಕಾಯಿ, ಕಡಲೆ ಬೀಜ ಮೊದಲಾದವುಗಳನ್ನು ತುಂಬಿ ಕೊಡಲಾಗುತ್ತದೆ
ଉଦାହରଣ : ಕಡಲೆ ಕಾಯಿ ಮಾರುವವನು ಮಕ್ಕಳ ಕೈಗೆ ಎರಡು ಪೊಟ್ಟಣವನ್ನು ಕೊಟ್ಟನು.
ଅନ୍ୟ ଭାଷାରେ ଅନୁବାଦ :हिन्दी
काग़ज़ का बना शंकु जिसमें भुनी मूँगफली, चना आदि भरकर बेचते हैं।
ଅର୍ଥ : ವಸ್ತುಗಳನ್ನು ಇಡಲು ಬಳಸುವ ಕಾಗದವನ್ನು ಮಡಿಸಿ ಅಥವಾ ಸುತ್ತಿ ಮಾಡಿರುವ ಒಂದು ವಸ್ತು
ଉଦାହରଣ : ಈ ಪೊಟ್ಟಣದಲ್ಲಿ ಕೆಂಪು ಬಣ್ಣ ತುಂಬಿದ್ದಾರೆ.
ସମକକ୍ଷ : ಪುಡಿಕೆ
ଅନ୍ୟ ଭାଷାରେ ଅନୁବାଦ :हिन्दी English
काग़ज़ को मोड़ या लपेटकर बनाई हुई वह पात्रनुमा वस्तु जिसमें कोई चीज़ रखते हों।
A small package or bundle.
ସଂସ୍ଥାପନ କରନ୍ତୁ