ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪೈಪೋಟಿ ଶବ୍ଦର ଅର୍ଥ ଏବଂ ଉଦାହରଣ ।

ಪೈಪೋಟಿ   ನಾಮಪದ

ଅର୍ଥ : ಯಾವುದೇ ಕೆಲಸದಲ್ಲಿ ಬೇರೆಯವರಿಗಿಂತ ಮುನ್ನಡೆಯಬೇಕೇಂಬ ಪ್ರಯತ್ನ

ଉଦାହରଣ : ಈಗೀಗ ಕಂಪನಿಗಳ ನಡುವೆ ಪೈಪೋಟಿ ಹೆಚ್ಚುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಮಾದರಿಯ ಉತ್ಪನ್ನಗಳು ಲಭಿಸುತ್ತಿದೆ.

ସମକକ୍ଷ : ಪ್ರತಿಸ್ಪರ್ಧೆ, ಸ್ಪರ್ಧೆ


ଅନ୍ୟ ଭାଷାରେ ଅନୁବାଦ :

किसी काम में औरों से आगे बढ़ने का प्रयत्न।

आजकल कंपनियों के बीच चल रही प्रतियोगिता के कारण बाजार में नित नये उत्पाद आ रहे हैं।
अराअरी, प्रतिद्वंद्विता, प्रतियोगिता, प्रतिस्पर्द्धा, प्रतिस्पर्धा, मुक़ाबला, मुक़ाबिला, मुकाबला, मुकाबिला, लाग-डाँट, लागडाँट, स्पर्द्धा, स्पर्धा, होड़

A business relation in which two parties compete to gain customers.

Business competition can be fiendish at times.
competition

ଅର୍ଥ : ಯಾವುದಾದರೂ ಒಂದು ವಿಷಯಕ್ಕೆ ಸಂಬಂಧಿಸಿದ ಹಾಗೆ ದೃಡತೆಯಿಂದ ಒಂದು ಪಕ್ಕಕ್ಕೆ ವಾದವನ್ನು ಹೂಡುವುದು ಮತ್ತು ಹೂಡಿದ ವಾದದ ಸತ್ಯಾ ಸತ್ಯತೆಗಳ ನಿರ್ಣಯಿಸಿದ ನಂತರ ಸೋಲು ಗೆಲುವುಗಳನ್ನು ತೀರ್ಮಾನಿಸುವುದು

ଉଦାହରଣ : ರಾಹುಲ್ ಸವಾಲನ್ನು ಗೆದ್ದನು

ସମକକ୍ଷ : ಪಂದ್ಯ, ಬಾಜಿ, ಸವಾಲು ಶರತ್ತು


ଅନ୍ୟ ଭାଷାରେ ଅନୁବାଦ :

किसी विषय के ठीक होने के संबंध में दृढ़ता पूवर्क कुछ कहने का वह प्रकार जिसमें सत्य या असत्य सिद्ध होने पर हार-जीत व कुछ लेन-देन भी हो।

राहुल शर्त जीत गया।
दाँव, दाव, दावँ, बाज़ी, बाजी, शर्त, होड़

The act of gambling.

He did it on a bet.
bet, wager