ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ನೀರು ಹಾಕು ಕುದಿಸಿದ ಮೈದಾ ಹಿಟ್ಟನ್ನು ಅಂಟಿಸುವ ಕೆಲಸಕ್ಕೆ ಉಪಯೋಗಿಸುತ್ತಾರೆ
ଉଦାହରଣ : ಶ್ಯಾಮನು ಪೋಸ್ಟರಿಗೆ ಪೇಸ್ಟನ್ನು ಹಾಕಿ ಗೋಡೆಯ ಮೇಲೆ ಅಂಟಿಸುತ್ತಿದ್ದಾನೆ.
ସମକକ୍ଷ : ಅಂಟು, ಗೋಂದು
ଅନ୍ୟ ଭାଷାରେ ଅନୁବାଦ :हिन्दी English
गाढ़ा उबाला हुआ मैदा जो काग़ज़ आदि चिपकाने के काम आता है।
An adhesive made from water and flour or starch. Used on paper and paperboard.
ଅର୍ଥ : ಯಾವುದಾದರು ವಸ್ತುವಿನ ಜಿಗುಟಾದ ಪದಾರ್ಥ
ଉଦାହରଣ : ಅವನು ಬಾಗಿಲಿಗೆ ಮಣ್ಣಿನ ಲೇಹ್ಯವನ್ನು ಹಚ್ಚುತ್ತಿದ್ದಾನೆ.
ସମକକ୍ଷ : ಲಾಪ್ಸಿ, ಲೇಹ್ಯ
किसी वस्तु का गाढ़ा लसीला रूप।
Any mixture of a soft and malleable consistency.
ସଂସ୍ଥାପନ କରନ୍ତୁ