ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಒಂದು ಪೇಯದಲ್ಲಿ ಸಕ್ಕರೆ, ಬೆಲ್ಲ ಮುಂತಾದವುಗಳನ್ನು ಹಾಕಿ ಬೆರಸಿದ್ದು ಮತ್ತು ರುಚಿಗೆ ಹೂವಿನ ರಸ ಅಥವಾ ಅರ್ಕ ಮುಂತಾದವುಗಳನ್ನು ಹಾಕಿ ಬೆರೆಸಿರುವುದು
ଉଦାହରଣ : ರಾಮೂ ಬಂದ ಅಥಿತಿಗಳಿಗೆ ಕುಡಿಯಲು ಶರಬತ್ತನ್ನು ನೀಡುತ್ತಿದ್ದ.
ସମକକ୍ଷ : ಪಾನಕ, ಶರಬತ್ತು
ଅନ୍ୟ ଭାଷାରେ ଅନୁବାଦ :हिन्दी
वह पेय जिसमें चीनी, गुड़ आदि घुला हो तथा स्वाद के लिए फलों का रस या अर्क आदि मिला हो।
ଅର୍ଥ : ಕುಡಿಯಬಹುದಾದ ಪದಾರ್ಥ
ଉଦାହରଣ : ಬೇಸಿಗೆ ಕಾಲದಲ್ಲಿ ಹೆಚ್ಚು ಪಾನೀಯವನ್ನು ಸೇವಿಸಬೇಕು.
ସମକକ୍ଷ : ಪಾನೀಯ
ଅନ୍ୟ ଭାଷାରେ ଅନୁବାଦ :हिन्दी English
वह पदार्थ जो पिया जाता है।
Any liquid suitable for drinking.
ସଂସ୍ଥାପନ କରନ୍ତୁ