ଅର୍ଥ : ಹುಲ್ಲು, ಬಿದಿರು ಇತ್ಯಾದಿ ಬಳಸಿ ಮಾಡಿದ ಕಾಗದದ ಅಥವಾ ಮಾಸಿಕ ಪತ್ರದ ಮೇಲೆ ಚಿತ್ರ, ಅಕ್ಷರ ಇತ್ಯಾದಿ ಬರೆಯುವರು ಅಥವಾ ಮುದ್ರಿಸುವರು
ଉଦାହରଣ :
ಅವನು ಕಾಲಿ ಹಾಳೆಯ ಮೇಲೆ ನನ್ನ ಹಸ್ತಾಕ್ಷರ ಮಾಡಿಸಿದನು
ଅନ୍ୟ ଭାଷାରେ ଅନୁବାଦ :
A material made of cellulose pulp derived mainly from wood or rags or certain grasses.
paperଅର୍ଥ : ಕಾರ್ಯಾಲಯ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ನೀಡುವ ಸೂಚನ-ಪತ್ರ
ଉଦାହରଣ :
ಕಾರ್ಯಾಲಯಕ್ಕೆ ಬೆಂಕಿ ಹತ್ತುಕೊಂಡ ಕಾರಣ ಅದರಲ್ಲಿ ಇದ್ದ ದಾಖಲೆಪತ್ರಗಳು ಸುಟ್ಟು ಭಸ್ಮವಾಯಿತು.
ସମକକ୍ଷ : ಕಾಗದ, ಕಾಗದ-ಪತ್ರ, ದಾಖಲೆಪತ್ರ, ದಾಸ್ತಾವೇಜು, ಮುಖ್ಯ ಪತ್ರ
ଅର୍ଥ : ನಾನಾ ಪ್ರಕಾರದ ಸುದ್ಧಿ ಸಮಾಚಾರವನ್ನು ಒಳಗೊಂಡು ನಿಯಮಿತವಾಗಿ ದಿನಕ್ಕೊಂದರಂತೆ, ವಾರಕ್ಕೊಂದರಂತೆ ಪ್ರಕಟವಾಗುವ ವಾಹಿನಿ
ଉଦାହରଣ :
ಪತ್ರಿಕೆ ಇಂದು ಪ್ರಭಾವಿ ಸಂವಹನ ಮಾಧ್ಯಮ.
ସମକକ୍ଷ : ಪತ್ರಿಕೆ, ಸಮಾಚಾರ ಪತ್ರಿಕೆ, ಸುದ್ದಿಪತ್ರಿಕೆ
ଅନ୍ୟ ଭାଷାରେ ଅନୁବାଦ :
नियमित समय पर प्रकाशित होने वाला वह पत्र जिसमें अनेक प्रकार के समाचार रहते हों।
वह सायंकालीन समाचारपत्र पढ़ रहा है।