ଅର୍ଥ : ಪೊಲೀಸ್ ವೃತ್ತಿಗೆ ಸೇರಿದ ಉದ್ಯೋಗಸ್ಥ
ଉଦାହରଣ :
ಭಯೋತ್ಪಾದಕರು ನಡೆಸಿದ ಧಾಳಿಯಲ್ಲಿ ಇಬ್ಬರು ಪೇದೆಗಳು ಸತ್ತುಹೋದರು.
ଅନ୍ୟ ଭାଷାରେ ଅନୁବାଦ :
ଅର୍ଥ : ಪ್ರಜೆಗಳ ಜೀವ ಮತ್ತು ಹಣವನ್ನು ಕಾಪಾಡುವ ಪೇದೆ ಅಥವಾ ಅಧಿಕಾರಿ
ଉଦାହରଣ :
ಪೇದೆ ಓಡಿ ಹೋಗಿ ಒಬ್ಬ ಕಳ್ಳನನ್ನು ಹಿಡಿದ
ସମକକ୍ଷ : ಪೊಲೀಸ್ ಕಾನ್ ಸ್ಟೇಬಲ್ಲು, ಪೊಲೀಸ್ ಪೇದೆ
ଅନ୍ୟ ଭାଷାରେ ଅନୁବାଦ :
ଅର୍ଥ : ಆ ಸಿಪಾಯಿಯ ಬಳಿ ಕುದುರೆ ಅಥವಾ ಬೇರೆ ಯಾವ ಸವಾರಿ ಇಲ್ಲದೆ ಇರುವುದು
ଉଦାହରଣ :
ಸಿಪಾಯಿಗಳ ಯುದ್ಧ ನಡೆಯುವಾಗ ಶತೃ ಪಕ್ಷದ ಕಾಲು ನಡುಗೆಯ ಸಾವಿರಾರು ಸೈನಿಕರು ಮರಣವನ್ನಪ್ಪಿದರು.
ସମକକ୍ଷ : ಕಾಲುನಡಿಗೆಯ ಸಿಪಾಯಿಗಳು
ଅନ୍ୟ ଭାଷାରେ ଅନୁବାଦ :
ଅର୍ଥ : ಪೊಲೀಸ್ ವಿಭಾಗದ ಕೆಳದರ್ಜೆಯ ಸಿಪಾಯಿ
ଉଦାହରଣ :
ಒಬ್ಬ ಮಹಿಳಾ ಪೊಲೀಸ್ ಪೇದೆಯು ಅವರಿಗೆ ಸಹಾಯ ಮಾಡಿದರು.
ସମକକ୍ଷ : ಕಾನ್ಸ್ ಟೆಬಲ್, ಪೊಲೀಸ್ ಪೇದೆ
ଅନ୍ୟ ଭାଷାରେ ଅନୁବାଦ :
पुलिस विभाग के सबसे निचले दर्जे का सिपाही।
एक महिला कॉन्स्टेबल ने उसकी मदद की।