ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪೇಟೆ ଶବ୍ଦର ଅର୍ଥ ଏବଂ ଉଦାହରଣ ।

ಪೇಟೆ   ನಾಮಪದ

ଅର୍ଥ : ಆ ಮಾರುಕಟ್ಟೆಯಲ್ಲಿ ಒಂದೇ ತರಹದ ವಸ್ತುಗಳನ್ನು ನಿಶ್ಚಿತ ಸಮಯದವರೆಗೆ ಮಾರಾಟಮಾಡಲಾಗುತ್ತದೆ

ଉଦାହରଣ : ಮಾರುಕಟ್ಟೆಯಲ್ಲಿ ಪ್ರತಿ ವರ್ಷ ಎತ್ತುಗಳ ಸಂತೆಯನ್ನು ಹಾಕಲಾಗುತ್ತದೆ.

ସମକକ୍ଷ : ಸಂತೆ, ಸಂತೆ ದಿನ


ଅନ୍ୟ ଭାଷାରେ ଅନୁବାଦ :

वह बाज़ार जिसमें एक ही तरह की चीज़े कुछ निश्चित समय पर आकर बिकती हैं।

बरार में हर वर्ष बैलों की हाट लगती है।
सट्टी, हाट

The world of commercial activity where goods and services are bought and sold.

Without competition there would be no market.
They were driven from the marketplace.
market, market place, marketplace

ଅର୍ଥ : ಜಾಗ ನಿಶ್ಚಿತವಾದ ಕಾಲಾವಧಿ, ಸಮಯ, ವಾರ ಅಥವಾ ತಿಥಿಗಳಲ್ಲಿ ಕೊಡುಕೊಳ್ಳುವುದಕ್ಕಾಗಿ ಸೇರುವ ಜನರ ಗುಂಪು

ଉଦାହରଣ : ಪೇಟೆಯಿಂದ ಮಕ್ಕಳಿಗಾಗಿ ಬಟ್ಟೆಯನ್ನು ಖರೀದಿಸಿ ತರಬೇಕು.

ସମକକ୍ଷ : ಅಂಗಡಿ ಬೀದಿ, ಮಾರುಕಟ್ಟೆ, ಸಂತೆ


ଅନ୍ୟ ଭାଷାରେ ଅନୁବାଦ :

वह स्थान जहाँ किसी निश्चित समय, तिथि, वार या अवसर पर चीज़ें खरीदी या बेची जाती हैं।

सोमवार के बाजार से बच्चों के लिए कपड़े लेना है।
आपण, पण्य, पण्यशाला, पैंठ, पैठ, बजार, बाज़ार, बाजार, हाट, हाट-बजार, हाट-बाज़ार, हाट-बाजार

A street of small shops (especially in Orient).

bazaar, bazar

ଅର୍ଥ : ಆ ಮಾರುಕಟ್ಟೆಯಲ್ಲಿ ಒಂದು ತರಹದ ವಸ್ತುಗಳನ್ನು ವಿಶೇಷವಾಗಿ ರಾಶಿಗಟ್ಟಲೆಹೋಲ್ ಸೇಲ್ ಆಗಿ ಮಾರಾಟ ಮಾಡಲಾಗುತ್ತದೆ

ଉଦାହରଣ : ಮಹೇಶನು ಮಂಡಿಯಿಂದ ರಾಶಿಯಾಗಿ ಸಾಮಾನನ್ನು ಖರೀದಿಸಿ ಬೇರೆ ಬೇರೆಯಾಗಿ ಮಾರಾಟ ಮಾಡುತ್ತಾನೆ.

ସମକକ୍ଷ : ಅಂಗಡಿ ಬೀದಿ, ಮಂಡಿ, ಮಾರುಕಟ್ಟೆ, ಸಂತೆ


ଅନ୍ୟ ଭାଷାରେ ଅନୁବାଦ :

वह बाजार जहाँ एक तरह की वस्तुएँ थोक में बिकती हैं।

महेश मंडी से थोक में माल खरीदकर फुटकर में बेचता है।
थोक बज़ार, थोक बजार, थोक बाज़ार, थोक बाजार, मंडई, मंडी, मण्डई, मण्डी

A shop where a variety of goods are sold.

bazaar, bazar

ଅର୍ଥ : ಆ ಜಾಗ ವಿವಿಧ ತರಹದ ಸಕರುಗಳನ್ನು ಮಾರುವ ಸ್ಥಳ

ଉଦାହରଣ : ಅವನು ಸಮಾನುಗಳನ್ನು ಖರೀದಿಸುವುದಕ್ಕಾಗಿ ಮಾರುಕಟ್ಟೆಗೆ ಹೋದನು.

ସମକକ୍ଷ : ಅಂಗಡಿಬೀದಿ, ಬಜಾರು, ಬಜಾರ್, ಮಂಡಿ, ಮಳಿಗೆ, ಮಾರುಕಟ್ಟೆ, ಸಂತೆ, ಸಾಲುಸಂತಿ


ଅନ୍ୟ ଭାଷାରେ ଅନୁବାଦ :

वह स्थान जहाँ तरह-तरह की चीज़ें खरीदी या बेची जाती हैं।

वह कुछ सामान खरीदने के लिए बाजार गया है।
पण्य, फड़, फर, बजार, बाज़ार, बाजार, मार्केट

A street of small shops (especially in Orient).

bazaar, bazar