ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ನೆಡೆಯುತ್ತಿರುವ ಸಮಯದಲ್ಲಿ ಯಾವುದಾದರು ವಸ್ತುವಿನಿಂದ ಕಾಲಿಗೆ ಪೆಟ್ಟು ಬೀಳುವ ಪ್ರಕ್ರಿಯೆ
ଉଦାହରଣ : ಓಡಾಡುತ್ತಿರುವ ಸಂದರ್ಭದಲ್ಲಿ ಅವನ ಕಾಲಿಗೆ ಪೆಟ್ಟು ಬಿತ್ತು.
ସମକକ୍ଷ : ಎಡವು, ಏಟು ಬೀಳು
ଅନ୍ୟ ଭାଷାରେ ଅନୁବାଦ :हिन्दी
चलते समय किसी वस्तु आदि से पैर में आघात लगना।
ଅର୍ଥ : ಕೆಟ್ಟ ಪರಿಣಾಮ ಉಂಟಾಗುವುದು
ଉଦାହରଣ : ಅಮೇರಿಕಾದ ಆರ್ಥಿಕ ಪರಿಸ್ಥಿತಿಯ ಮೇಲೆ ಹೊಡೆತ ಬಿದ್ದಿದೆ.
ସମକକ୍ଷ : ಆಘಾತ ಉಂಟಾಗು, ಹೊಡೆತ ಬೀಳು
बुरा असर होना।
ସଂସ୍ଥାପନ କରନ୍ତୁ