ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪೆಟ್ಟು ଶବ୍ଦର ଅର୍ଥ ଏବଂ ଉଦାହରଣ ।

ಪೆಟ್ಟು   ನಾಮಪದ

ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯಿಂದ ದೇಹಕ್ಕೆ ಅಥವಾ ಮನಸ್ಸಿಗೆ ನೋವಾಗುವಂತೆ ಪರಿಣಾಮ ಬೀರುವುದು

ଉଦାହରଣ : ಶಿಕ್ಷಕ ಗಲಾಟೆ ಮಾಡಿದ ಮಕ್ಕಳಿಗೆ ಕೋಲಿನಿಂದ ಏಟು ಕೊಟ್ಟನು. ಅವನು ಎಸೆದ ಕಲ್ಲಿನಿಂದ ನನಗೆ ಜೋರು ಪೆಟ್ಟು ಬಿತ್ತು.

ସମକକ୍ଷ : ಏಟು, ಹೊಡೆತ


ଅନ୍ୟ ଭାଷାରେ ଅନୁବାଦ :

किसी वस्तु, शरीर आदि पर किसी दूसरी वस्तु के वेगपूर्वक आकर गिरने या लगने की क्रिया (जिससे कभी-कभी अनिष्ट या हानि होती है)।

राहगीर उसे आघात से बचाने के लिए दौड़ा।
अभिघात, अवघात, आघात, आहति, घात, चोट, जद, ज़द, प्रहरण, प्रहार, वार, विघात, व्याघात

The act of pounding (delivering repeated heavy blows).

The sudden hammer of fists caught him off guard.
The pounding of feet on the hallway.
hammer, hammering, pound, pounding

ଅର୍ଥ : ಮನಸ್ಸಿಗೆ ಆಘಾತವನ್ನುಂಟುಮಾಡುವ ಕ್ರಿಯೆ

ଉଦାହରଣ : ಅವನ ಮಾತುಗಳಿಂದ ನನ್ನ ಮನಸ್ಸಿಗೆ ಭಾರೀ ಆಘಾತವಾಯಿತು.

ସମକକ୍ଷ : ಆಘಾತ, ದಕ್ಕೆ, ದಿಗ್ಬ್ರಮೆ, ದಿಗ್ಭ್ರಾಂತಿ


ଅନ୍ୟ ଭାଷାରେ ଅନୁବାଦ :

मन को पहुँचने वाला आघात।

उसकी बातों से मुझे ठेस लगी।
झटका, ठेस, धक्का, मनोघात, मानसिक आघात, सदमा

The feeling of distress and disbelief that you have when something bad happens accidentally.

His mother's death left him in a daze.
He was numb with shock.
daze, shock, stupor

ଅର୍ଥ : ಯಾವುದಾದರು ವಸ್ತು, ಪರಿಸ್ಥಿತಿ ಮೊದಲಾದವುಗಳ ಹಿಡಿತ ಅಥವಾ ಹೊಡೆತಕ್ಕೆ ಸಿಕ್ಕಿಕೊಳುವ ಕ್ರಿಯೆ

ଉଦାହରଣ : ರಸ್ತೆಯನ್ನು ದಾಟುವ ಸಮಯದಲ್ಲಿ ರಾಹುಲನು ಗಾಡಿಯ ಹೊಡೆತಕ್ಕೆ ಸಿಕ್ಕಿಕೊಂಡನು.ಕಾಲದ ಹೊಡೆತದಿಂದ ಯಾರೂ ಪಾರಾಗಲು ಸಾಧ್ಯವಿಲ್ಲ.

ସମକକ୍ଷ : ಆಘಾತ, ಏಟು, ಹಾನಿ, ಹೊಡೆತ


ଅନ୍ୟ ଭାଷାରେ ଅନୁବାଦ :

किसी वस्तु,परिस्थिति आदि की पकड़ या पहुँच में आने की क्रिया।

सड़क पार करते समय राहुल गाड़ी की चपेट में आ गया।
काल की चपेट से कोई नहीं बच सकता।
चपेट, चपेटा, मार

ଅର୍ଥ : ಅಂಗೈಯಿಂದ ಆಗುವಂತಹ ಒಂದು ಆಘಾತಹೊಡೆತ

ଉଦାହରଣ : ಅವನ್ನು ನನ್ನಗೆ ಒಂದು ಏಟನ್ನು ಹೊಡೆದ.

ସମକକ୍ଷ : ಏಟು, ಒಡೆ, ಒಡೆತ, ಕೆನ್ನೆ ಏಟು, ಹೊಡೆತ


ଅନ୍ୟ ଭାଷାରେ ଅନୁବାଦ :

पूरी हथेली से किया जाने वाला आघात।

उसने मुझे एक थप्पड़ मारा।
चटकन, चटका, चपत, चपेट, चपेटा, चाँटा, झाँपड़, झापड़, तड़ी, तमाचा, थपेड़ा, थप्पड़, लप्पड़, लफ्फड़, हाथ

The act of smacking something. A blow delivered with an open hand.

slap, smack, smacking

ଅର୍ଥ : ಸೀಳು ಮತ್ತು ಕೂಯ್ದುಕೊಂಡಿದ್ದರಿಂದ ಅದ ಗಾಯಪೆಟ್ಟು

ଉଦାହରଣ : ಅವನು ಗಾಯದ ಮೇಲೆ ಮುಲಾಮಿನ ಪಟ್ಟಿ ಕಟ್ಟಿದ.

ସମକକ୍ଷ : ಕಚ್ಚು, ಗಾಯ


ଅନ୍ୟ ଭାଷାରେ ଅନୁବାଦ :

चीरने या काटने से या चिरने या कटने से बना हुआ क्षत या घाव।

उसने चीरे पर पट्टी बाँध दी।
कटा, चीरा

A wound made by cutting.

He put a bandage over the cut.
cut, gash, slash, slice

ଅର୍ଥ : ಯಾವುದೇ ವಸ್ತುವಿಗೆ ಡಿಕ್ಕಿ ಹೊಡೆದಾಗ, ಬೀದ್ದಾಗ ಮತ್ತು ಜಾರಿದಾಗ ದೇಹಕ್ಕೆ ನೋವು ಅಥವಾ ಗಾಯ

ଉଦାହରଣ : ಅಮ್ಮ ಗಾಯದ ಮೇಲೆ ಮೂಲಮನ್ನು ಹಚ್ಚುತ್ತಿದ್ದರು

ସମକକ୍ଷ : ಗಾಯ


ଅନ୍ୟ ଭାଷାରେ ଅନୁବାଦ :

किसी वस्तु से टकराने, गिरने, फिसलने आदि से देह पर होने वाला चिह्न या घाव।

माँ घाव पर मलहम लगा रही है।
इंजरी, घाव, चोट, जखम, जख्म, ज़ख़म, ज़ख़्म, रुज

Any physical damage to the body caused by violence or accident or fracture etc..

harm, hurt, injury, trauma

ଅର୍ଥ : ಹೊಡೆಯುವ ಕ್ರಿಯೆ ಅಥವಾ ಭಾವ

ଉଦାହରଣ : ಯಾರನ್ನಾದರೂ ಹೊಡೆಯವುದಕ್ಕೂ ಎದೆಗುಂಡಿಗೆ ಬೇಕು.

ସମକକ୍ଷ : ಏಟು, ಕೊಲ್ಲು, ಕೊಲ್ಲುವಿಕೆ, ಬಡಿ, ವಧೆ, ಹೊಡೆ


ଅନ୍ୟ ଭାଷାରେ ଅନୁବାଦ :

मारने या प्रहार करने की क्रिया या भाव।

किसी को मारने के लिए हिम्मत चाहिए।
प्रहरण, मारण, मारन, मारना

The act of contacting one thing with another.

Repeated hitting raised a large bruise.
After three misses she finally got a hit.
hit, hitting, striking

ଅର୍ଥ : ಹೊಡೆಯುವ ಕ್ರಿಯೆ

ଉଦାହରଣ : ಅವನು ಮಾಡಿದ ತಪ್ಪಿಗಾಗಿ ಗುರುಗಳಿಂದ ಹೊಡೆತವನ್ನು ತಿನ್ನಬೇಕಾಯಿತು.

ସମକକ୍ଷ : ಆಘಾತ, ಪ್ರಹಾರ, ಬಡಿತ, ಯುದ್ಧ, ಹೊಡೆತ, ಹೊಡೆಯುವಿಕೆ, ಹೊಡೆಯುವುದು


ଅନ୍ୟ ଭାଷାରେ ଅନୁବାଦ :

The act of inflicting corporal punishment with repeated blows.

beating, drubbing, lacing, licking, thrashing, trouncing, whacking

ଅର୍ଥ : ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು

ଉଦାହରଣ : ಅವನು ಗಾಯದ ಮೇಲೆ ಮುಲಾಮನ್ನು ಹಚ್ಚುತ್ತಿದ್ದನು.

ସମକକ୍ଷ : ಕಚ್ಚು, ಗಾಯ


ଅନ୍ୟ ଭାଷାରେ ଅନୁବାଦ :

शरीर के चमड़े का छिल जाने का चिह्न।

वह खरोंच पर मलहम लगा रहा है।
खराश, खरोंच, खरोंट, खरोच, खरौंट

An abraded area where the skin is torn or worn off.

abrasion, excoriation, scrape, scratch

ଅର୍ଥ : ಆಘಾತವಾದಾಗ ಆಗುವಂತಹ ನೋವಿನ ಅವಸ್ಥೆ ಅಥವಾ ಭಾವ

ଉଦାହରଣ : ಎಡವಿ ಬಿದ್ದ ಕಾರಣ ಮೋಹನನ ಕಾಲಿಗೆ ಗಾಯವಾಗಿದೆ.

ସମକକ୍ଷ : ಗಾಯ


ଅନ୍ୟ ଭାଷାରେ ଅନୁବାଦ :

आघात लगने पर होने वाली दर्द की अवस्था या भाव।

फिसलकर गिरने के कारण मोहन के पैर में चोट लग गई।
चोट

Any physical damage to the body caused by violence or accident or fracture etc..

harm, hurt, injury, trauma

ଅର୍ଥ : ಬಲ-ಪರೀಕ್ಷೆ, ಮನಸ್ಸಿಗೆ ಆನಂದ, ವ್ಯಾಯಾಮ ಇತ್ಯಾದಿಗಳಿಗಾಗಿ ಇಬ್ಬರು ವ್ಯಕ್ತಿಗಳು ಪರಸ್ಪರ ಹಣೆ ಅಥವಾ ತಲೆಯಿಂದ ಒಬ್ಬರನ್ನೊಬ್ಬರು ಆಘಾತ ಮಾಡುತ್ತಾ ಅಥವಾ ನೂಕುತ್ತಾ ಮಾಡುವ ಕ್ರಿಯೆ ಅಥವಾ ಭಾವನೆ

ଉଦାହରଣ : ಒಂದೇ ಪೆಟ್ಟಿಗೆ ಎದುರಾಳಿಯು ನೆಲಕ್ಕೆ ಕುಸಿದು ಬಿದ್ದನು.

ସମକକ୍ଷ : ಏಟು, ಹೊಡೆತ


ଅନ୍ୟ ଭାଷାରେ ଅନୁବାଦ :

बल-परीक्षा, मनोविनोद, व्यायाम आदि के लिए दो प्राणियों के आपस में मस्तक या सिर से एक दूसरे पर आघात करने या धक्का देने की क्रिया या भाव।

एक ही टक्कर से प्रतिद्वन्द्वी गिर पड़ा।
टक्कर

ଅର୍ଥ : ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ಆಗುವ ವೇಗಪೂರ್ಣವಾದ ಸ್ಪರ್ಶ

ଉଦାହରଣ : ಅವನಿಗೆ ಕಾರಿನ ಹೊಡೆತದಿಂದ ಪೆಟ್ಟುಬಿದ್ದಿತು.

ସମକକ୍ଷ : ಹೊಡೆತ


ଅନ୍ୟ ଭାଷାରେ ଅନୁବାଦ :

एक वस्तु का दूसरी वस्तु के साथ वेगपूर्ण स्पर्श।

उसे कार से धक्का लग गया।
थपेड़ा, धक्का

The act of contacting one thing with another.

Repeated hitting raised a large bruise.
After three misses she finally got a hit.
hit, hitting, striking