ଅର୍ଥ : ಯಾವುದೇ ಸಂಗತಿಯನ್ನು ಸಾರ್ವಜನಿಕವಾಗಿ ಮುಂದಿಡುವುದಕ್ಕಿಂತ ಮುಂಚೆ ಮಾಡಲಾಗುವಂತಹ ಅಭ್ಯಾಸ
ଉଦାହରଣ :
ನಮ್ಮ ನಾಟಕ ನಾಳೆ ಇರುವುದರಿಂದ ಈ ದಿನ ಅದರ ಪೂರ್ವಾಭ್ಯಾಸ ಇದೆ.
ସମକକ୍ଷ : ಪೂರ್ವಾಭ್ಯಾಸ, ರಿಹರ್ಸಲ್
ଅନ୍ୟ ଭାଷାରେ ଅନୁବାଦ :
कोई नाटक,एकांकी,नृत्य आदि अभिनीत करने के पहले किया जानेवाला अभ्यास।
रिहर्सल के बाद अभिनय करना आसान होता है।