ଅର୍ଥ : ಪೂರ್ಣವಾಗಿ ಮಾಡು ಅಥವಾ ಕಡಿಮೆ ಇರುವುದನ್ನು ತುಂಬಿಸು ಪ್ರಕ್ರಿಯೆ
ଉଦାହରଣ :
ನನ್ನ ಬಳಿ ಎಂಬತ್ತು ರೂಪಾಯಿಗಳು ಇತ್ತು ಮತ್ತು ತಂದೆಯವರು ನನಗೆ ಇಪ್ಪತ್ತು ರೂಪಾಯಿಗಳನ್ನು ನೀಡಿ ನೂರು ರೂಪಾಯಿ ಪೂರ್ತಿಯಾಗುವಂತೆ ಮಾಡಿದರು
ସମକକ୍ଷ : ಪೂರ್ಣವಾಗಿ ಮಾಡು, ಬರೋಬರಿ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಕೆಲಸ ಅಥವಾ ವಸ್ತು ಮೊದಲಾದವುಗಳು ಅಂತ್ಯವಾಗುವುದು
ଉଦାହରଣ :
ಈ ಕೆಲಸ ಮುಂದಿನ ತಿಂಗಳು ಪೂರ್ಣವಾಗುವುದು.
ସମକକ୍ଷ : ಪೂರ್ಣವಾಗು, ಮುಗಿ, ಮುಗಿದು ಹೋಗು, ಸಮಾಪ್ತಿಯಾಗು
ଅନ୍ୟ ଭାଷାରେ ଅନୁବାଦ :
किसी काम या वस्तु आदि का अंत होना।
यह काम अगले महीने ख़त्म हो जाएगा।