ଅର୍ଥ : ಎಲ್ಲವನ್ನೂ ಒಳಗೊಂಡಿರುವಿಕೆ
ଉଦାହରଣ :
ನಿಸರ್ಗವು ಅಖಂಡವಾದುದು
ଅନ୍ୟ ଭାଷାରେ ଅନୁବାଦ :
All of something including all its component elements or parts.
Europe considered as a whole.ଅର୍ଥ : ಆರಂಭದಿಂದ ಅಂತ್ಯದವರೆಗಿನ
ଉଦାହରଣ :
ಅವನು ಆ ಘಟನೆಯ ಪೂರ್ತಿ ವಿವರವನ್ನು ಪೋಲಿಸರಿಗೆ ಹೇಳಿದ.
ସମକକ୍ଷ : ಪೂರ್ತಿಯಾದ, ಪೂರ್ತಿಯಾದಂತ, ಪೂರ್ತಿಯಾದಂತಹ, ಸಂಪೂರ್ಣ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ, ಸಮಗವಾದ, ಸಮಗವಾದಂತ, ಸಮಗವಾದಂತಹ, ಸಮಗ್ರ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಿಷಯ ಅಥವಾ ಸಂಗತಿ ಅರೆ ಬರೆಯಾಗಿರದೆ ಎಲ್ಲವೂ ಮುಗಿದಿರುವ ಸ್ಥಿತಿ
ଉଦାହରଣ :
ಈ ಕರ್ಯಾಲಯವು ಪೂರ್ತಿ ಮಹೇಶನ ನಿಯಂತ್ರಣಾದಲ್ಲಿದೆ. ನೀವು ಪೂರಾ ಹಣವನ್ನು ಸಂದಾಯ ಮಾಡಿ ನಿಮ್ಮ ಪೂರ್ಣ ಪ್ರಮಾಣದ ಪರಿಚಯ ಬೇಕು ಇದು ಸಂಪೂರ್ಣ ರಾಮಾಯಣದ ಪುಸ್ತಕ
ଅନ୍ୟ ଭାଷାରେ ଅନୁବାଦ :
ଅର୍ଥ : ನಿಶ್ಚಯವಾಗಿ
ଉଦାହରଣ :
ಇವನು ಹೇಳಿದುದು ಪೂರ್ತಿ ಸುಳ್ಳು.
ସମକକ୍ଷ : ಪೂರ್ಣವಾಗಿ, ಸಂಪೂರ್ಣವಾಗಿ
ଅନ୍ୟ ଭାଷାରେ ଅନୁବାଦ :
पूरी तरह से या थोड़ी मात्रा में भी।
यह बात बिल्कुल झूठ है।