ଅର୍ଥ : ಈ ರಾಜ್ಯ-ಪದ್ಧತಿಯಿಂದ ದೇಶದ ಶಾಸನದ ಸಂಪೂರ್ಣ ಅಧಿಕಾರ ಒಂದು ರಾಜ ಅಥವಾ ನಾಯಕನ ಅಧೀನವಾಗಿರುತ್ತದೆ
ଉଦାହରଣ :
ಒಬ್ಬನ ಕೈಯಲ್ಲಿ ಅಧಿಕಾರವಿರುವ ದೇಶ ಮತ್ತು ದೇಶದ ಜನರಿಗೆ ಯಾವ ರೀತಿಯ ಯಶಸ್ಸು ಅಥವಾ ಒಳ್ಳೆಯದು ಆಗುವುದಿಲ್ಲ.
ସମକକ୍ଷ : ಒಬ್ಬನ ಕೈಯಲ್ಲಿ ಇರುವ ಅಧಿಕಾರ
ଅନ୍ୟ ଭାଷାରେ ଅନୁବାଦ :
A form of government in which the ruler is an absolute dictator (not restricted by a constitution or laws or opposition etc.).
absolutism, authoritarianism, caesarism, despotism, dictatorship, monocracy, one-man rule, shogunate, stalinism, totalitarianism, tyranny