ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪೂಜೆಪುನಸ್ಕಾರಮಂದಿರ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಯಾವುದಾದರು ಭವನ ಮೊದಲಾದವುಗಳಲ್ಲಿ ಮಾಡಿರುವಂತಹ ಅಥವಾ ಅಲ್ಲಿ ಉಪವಾಸ ಅಥವಾ ಪೂಜೆ-ಪುನಸ್ಕಾರವನ್ನು ಮಾಡುವಂತಹ ಕೊಠಡಿ

ଉଦାହରଣ : ಸೀತಾಳು ಪೂಜಾಗೃಹದಲ್ಲಿ ಕುಳಿತು ಜಪಮಾಲೆಯನ್ನು ಹಿಡಿದು ಜಪಮಾಡುತ್ತಿದ್ದಾಳೆ.

ସମକକ୍ଷ : ಆರಾಧನಾ ಗೃಹ, ಆರಾಧನಾ-ಗೃಹ, ಆರಾಧನಾ-ಮಂದಿರ, ಆರಾಧನಾಗೃಹ, ಆರಾಧನಾಮಂದಿರ, ದೇವರ ಮಂದಿರ, ದೇವರ ಮನೆ, ದೇವರ-ಮಂದಿರ, ದೇವರ-ಮನೆ, ದೇವರಮನೆ, ಪೂಜಾ ಗೃಹ, ಪೂಜಾ ಮಂದಿರ, ಪೂಜಾ-ಗೃಹ, ಪೂಜಾ-ಮಂದಿರ, ಪೂಜಾಗೃಹ, ಪೂಜಾಮಂದಿರ, ಪೂಜೆಪುನಸ್ಕಾರ ಗೃಹ, ಪೂಜೆಪುನಸ್ಕಾರ ಮಂದಿರ, ಪೂಜೆಪುನಸ್ಕಾರ ಮನೆ, ಪೂಜೆಪುನಸ್ಕಾರ-ಗೃಹ, ಪೂಜೆಪುನಸ್ಕಾರ-ಮಂದಿರ, ಪೂಜೆಪುನಸ್ಕಾರ-ಮನೆ, ಪೂಜೆಪುನಸ್ಕಾರಗೃಹ, ಪೂಜೆಪುನಸ್ಕಾರಮನೆ, ಪೂಜೆಯ ಮನೆ, ಪೂಜೆಯ-ಮನೆ, ಪೂಜೆಯಮನೆ, ಪ್ರಾರ್ಥನಾ ಮಂದಿರ, ಪ್ರಾರ್ಥನಾ-ಮಂದಿರ, ಪ್ರಾರ್ಥನಾಮಂದಿರ, ಪ್ರಾರ್ಥನೆ ಮಂದಿರ, ಪ್ರಾರ್ಥನೆ-ಮಂದಿರ, ಪ್ರಾರ್ಥನೆಮಂದಿರ


ଅନ୍ୟ ଭାଷାରେ ଅନୁବାଦ :

किसी भवन आदि में बना या उससे संबद्ध उपासना या पूजा-पाठ करने का कमरा।

सीता पूजाघर में बैठकर माला जप रही है।
उपासनालय, पूजा-घर, पूजाकक्ष, पूजागृह, पूजाघर