ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪೂಜಾರಿ ଶବ୍ଦର ଅର୍ଥ ଏବଂ ଉଦାହରଣ ।

ಪೂಜಾರಿ   ನಾಮಪದ

ଅର୍ଥ : ದೇವಾಲಯದ ದೇವರನ್ನು ಪೂಜೆಮಾಡುವುದಕ್ಕಾಗಿ ನಿಯೋಜಿಯವಾದ ವ್ಯಕ್ತಿ

ଉଦାହରଣ : ಶ್ಯಾಮನ ತಂದೆ ಈ ದೇವಾಲಯದ ಪೂಜಾರಿ ಅಥವಾ ಅರ್ಚಕರು.

ସମକକ୍ଷ : ಅರ್ಚಕ, ಪೂಜಿಸುವವ, ಪೂಜೆಮಾಡುವವ


ଅନ୍ୟ ଭାଷାରେ ଅନୁବାଦ :

वह जो मंदिर में देवता आदि की पूजा करने के लिए नियुक्त हो।

श्याम के पिता इस मंदिर के पुजारी हैं।
पुजारी, पुजेरी, पुजैया, सेवक

A person who performs religious duties and ceremonies in a non-Christian religion.

non-christian priest, priest

ଅର୍ଥ : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ

ଉଦାହରଣ : ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.

ସମକକ୍ଷ : ಅನುರಾಗಿ, ಅರ್ಚಕ, ಆರಾಧಕ, ಆರಾಧನೆಮಾಡುವವ, ಉಪಾಸಕ, ಉಪಾಸನೆಮಾಡುವವ, ಪೂಜಿತ, ಪೂಜಿಸುವವನು, ಭಕ್ತ, ಭಕ್ತಿಯುಳ್ಳವ, ವಿಭಾಜಿಸಿದ, ಸೇವಕ


ଅନ୍ୟ ଭାଷାରେ ଅନୁବାଦ :

किसी को देवतुल्य मानकर उसकी भक्ति करनेवाला या उसका परम महत्त्व माननेवाला व्यक्ति।

वह गांधीजी का भक्त है।
गाँधीजी अहिंसा के पुजारी थे।
उपासक, पुजारी, पुजेरी, भक्त

An ardent follower and admirer.

buff, devotee, fan, lover

ଅର୍ଥ : ಯಾವುದೇ ತೀರ್ಥ ಕ್ಷೇತ್ರ ಅಥವಾ ದೇವಾಲಯದಲ್ಲಿ ಜನರಿಗೆ ದೇವರ ದರ್ಶನ ಅಥವಾ ಪೂಜೆ-ಪ್ರವಚನ ಮಾಡಿಸುವ ಪೂಜಾರಿ

ଉଦାହରଣ : ಬನಾರಸ್ಸಿನಲ್ಲಿ ನದಿಯ ತಟದಲ್ಲಿ ಪೂಜಾರಿಗಳು ನಡೆಯುತ್ತಿರುವುದು ಅಥವಾ ಕುಳಿತುಕೊಂಡಿರುವುದನ್ನು ನೋಡಬಹುದು.

ସମକକ୍ଷ : ಅರ್ಚಕ, ಉಪಾಸಕ, ಪರೋಹಿತ, ಪೂಕಲ, ಪೂಜೆ ಮಾಡುವವನು, ಯಾಜಕ


ଅନ୍ୟ ଭାଷାରେ ଅନୁବାଦ :

किसी तीर्थ या मंदिर में लोगों को देवदर्शन या पूजा-पाठ करानेवाला पंडित।

बनारस में पंडे घाटों पर घूमते या बैठे हुए नजर आ ही जाते हैं।
तीर्थक, तीर्थिक, पंडा

ଅର୍ଥ : ಆ ಬ್ರಹ್ಮನು ಯಜಮಾನ ಹೇಳಿದಂತೆ ಕರ್ಮದ ಎಲ್ಲಾ ಕೆಲಸಗಳು ಮತ್ತು ಸಂಸ್ಕಾರಗಳನ್ನು ಮಾಡಿಸುತ್ತಾನೆ

ଉଦାହରଣ : ಪುರೋಹಿತರು ಹೋಮ ಮಾಡುವುದರಲ್ಲಿ ನಿರತರಾಗಿದ್ದಾರೆ.

ସମକକ୍ଷ : ಆಚಾರ್ಯ, ಪುರೋಹಿತ


ଅନ୍ୟ ଭାଷାରେ ଅନୁବାଦ :

वह ब्राह्मण जो यजमान के यहाँ कर्मकांड के सब कृत्य और संस्कार कराता है।

पुरोहित यज्ञ करने में लगे हैं।
आचार्य, आचार्य्य, कर्मकांडी, पुरोधा, पुरोहित

A person who performs religious duties and ceremonies in a non-Christian religion.

non-christian priest, priest

ଅର୍ଥ : ದೇವರನ್ನು ಭಕ್ತಿಯಿಂದ ಆರಾಧಿಸುವವ

ଉଦାହରଣ : ಅವನು ಹನುಮಂತನ ಭಕ್ತ

ସମକକ୍ଷ : ಆರಾದಕ, ಉಪಾಸಕ, ಔಪಾಸಕ, ಭಕ್ತ, ಸೇವಕ


ଅନ୍ୟ ଭାଷାରେ ଅନୁବାଦ :

वह जो ईश्वर या देवता आदि की भक्ति करता है।

वह हनुमानजी का भक्त है।
उपासक, पुजारी, पुजेरी, प्रणत, भक्त, भगत, साधक, सेवक

One bound by vows to a religion or life of worship or service.

Monasteries of votaries.
votary

ଅର୍ଥ : ಪೂಜೆ ಮಾಡುವ ವ್ಯಕ್ತಿ

ଉଦାହରଣ : ಯಾರು ಭಗವಂತನನ್ನು ನಿಜವಾಗಿ ಉಪಾಸನೆ ಮಾಡುವರೂ ಅವರು ಸಂಸಾರ ಜಂಜಾಟದಿಂದ ಮುಕ್ತಿಯನ್ನು ಪಡೆಯುವರು.

ସମକକ୍ଷ : ಆರಾದಕ, ಆರಾಧ್ಯ, ಉಪಾಸಕ, ಭಕ್ತ


ଅନ୍ୟ ଭାଷାରେ ଅନୁବାଦ :

वह जो पूजा करता हो।

भगवान का सच्चा उपासक सांसारिक बंधनों से मुक्त हो जाता है।
अराधी, अवराधी, आराधक, आराधी, उपासक, पुजारी, पुजेरी, पुजैया, पूजक, पूजयिता, भक्त

Someone who prays to God.

prayer, supplicant