ଅର୍ଥ : ಮಾರ್ಗಶಿರ ಮಾಸದ ನಂತರ ಮತ್ತು ಮಾಘ ಮಾಸದ ಮೊದಲ ತಿಂಗಳು ಆಂಗ್ಲರ ತಿಂಗಳ ಡಿಸೆಂಬರ್ ಮತ್ತು ಜನವರಿಯ ಮಧ್ಯದಲ್ಲಿ ಬರುವುದು
ଉଦାହରଣ :
ಪುಷ್ಯ ಮಾಸದಲ್ಲಿ ತುಂಬಾ ತಂಡಿ ಇರುವುದು
ସମକକ୍ଷ : ಪುಷ್ಯ ಮಾಸ
ଅନ୍ୟ ଭାଷାରେ ଅନୁବାଦ :
ଅର୍ଥ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಎಂಟನೇ ನಕ್ಷತ್ರ
ଉଦାହରଣ :
ಪುಷ್ಯಕ್ಕಿಂತ ಮೊದಲು ಪುರ್ನವಸು ನಕ್ಷತ್ರ ಬರುತ್ತದೆ.
ସମକକ୍ଷ : ಪುಷ್ಯ ನಕ್ಷತ್ರ, ಪುಷ್ಯ-ನಕ್ಷತ್ರ
ଅନ୍ୟ ଭାଷାରେ ଅନୁବାଦ :
सत्ताईस नक्षत्रों में से आठवाँ।
पुष्य से पहले पुनर्वसु नक्षत्र आता है।ଅର୍ଥ : ಪುಷ್ಯ ನಕ್ಷತ್ರಕ್ಕೆ ಚಂದ್ರನು ಬರುವಂತಹ ಸಮಯ
ଉଦାହରଣ :
ಅವನು ಪುಷ್ಯ ನಕ್ಷತ್ರದ ದಿನದಂದು ಹುಟ್ಟಿದನು.
ସମକକ୍ଷ : ಪುಷ್ಯ ನಕ್ಷತ್ರ
ଅନ୍ୟ ଭାଷାରେ ଅନୁବାଦ :
वह समय जब चंद्रमा पुष्य नक्षत्र में होता है।
वह पुष्य नक्षत्र में पैदा हुआ है।