ଅର୍ଥ : ಮೈಮೇಲಿನ ರೋಮಗಳು ಎದ್ದು ನಿಲ್ಲುವಂತಹ ಪ್ರತಿಕ್ರಿಯೆಯನ್ನು ಕೊಡುವಂತಹ ಸಂತೋಷ, ಆಶ್ಚರ್ಯ ಮತ್ತು ದಿಗ್ಭ್ರಮೆ ಬೆರೆತ ಮನಸ್ಥಿತಿ
ଉଦାହରଣ :
ಸಚಿನ್ ಆಟವನ್ನು ನೋಡಿ ನನಗೆ ರೋಮಾಂಚನವಾಯಿತು.
ସମକକ୍ଷ : ನವಿರೇಳುವಿಕೆ, ಪುಲಕಿತ, ರೋಮಹರ್ಷ, ರೋಮಾಂಚನ
ଅନ୍ୟ ଭାଷାରେ ଅନୁବାଦ :
Something that causes you to experience a sudden intense feeling or sensation.
The thrills of space travel.