ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪುರುಷತ್ವಹೀನ ଶବ୍ଦର ଅର୍ଥ ଏବଂ ଉଦାହରଣ ।

ಪುರುಷತ್ವಹೀನ   ನಾಮಪದ

ଅର୍ଥ : ಪುರುಷರಿಗೆ ಸಂಬಂಧಿಸಿದ ಒಂದು ರೋಗದಿಂದ ಸ್ತ್ರೀ-ಸಂಭೋಗ ಮತ್ತು ಸಂತಾನ್ನೋತ್ಪತ್ತಿ ಮಾಡುವ ಯೋಗ್ಯತೆಯನ್ನು ಕಳೆದುಕೊಂಡಿರುತ್ತಾರೆ

ଉଦାହରଣ : ಮೋಹನನು ಒಂದು ದುರ್ಗಟನೆಯ ನಂತರ ನಂಪುಸಕತೆಗೆ ಬಲಿಯಾದನು.

ସମକକ୍ଷ : ನಪುಂಸಕತೆ, ನಪುಂಸತ್ವ, ಪೌರುಷಹೀನತೆ


ଅନ୍ୟ ଭାଷାରେ ଅନୁବାଦ :

पुरुषों का एक रोग जिसमें वे स्त्री-संभोग और संतान उत्पन्न करने के योग्य नहीं रह जाते।

मोहन लाल दुर्घटना के बाद से ही नपुंसकता के शिकार हो गए।
नपुंसकता, नपुंसत्व, पुरुसत्वहीनता, पौरुषहीनता

An inability (usually of the male animal) to copulate.

impotence, impotency

ಪುರುಷತ್ವಹೀನ   ಗುಣವಾಚಕ

ଅର୍ଥ : ಯಾರೋ ಒಬ್ಬರಲ್ಲಿ ಸ್ತ್ರೀಯನ್ನು ಸಂಬೋಗ ಮಾಡವ ಶಕ್ತಿ ಇಲ್ಲವೋ ಅಥವಾ ತುಂಬಾ ಕಡಿಮೆ ಇರುವ

ଉଦାହରଣ : ನಾಮರ್ದ ಪುರುಷ ಸಂತಾನ ಉತ್ಪತ್ತಿ ಮಾಡುವುದರಲ್ಲಿ ಅಸಮರ್ಥರು.

ସମକକ୍ଷ : ಅಪೌರುಷ, ನಾಮರ್ದ ನಪುಂಸಕ, ವೀರ್ಯರಹಿತ, ವೀರ್ಯಹೀನ, ಶುಕ್ರಹೀನ


ଅନ୍ୟ ଭାଷାରେ ଅନୁବାଦ :

जिसमें स्त्री संभोग की शक्ति न हो या बहुत कम हो।

नामर्द पुरुष संतान उत्पन्न करने में असमर्थ होते हैं।
अपुरुष, अपौरुष, अबीज, अवीज, नपुंसक, नरम, नर्म, नामर्द, पुरषत्वहीन, पौरुषहीन, वीर्यरहित, वीर्यहीन, शंड, शुक्रहीन

(of a male) unable to copulate.

impotent