ଅର୍ଥ : ಸಂತಾನೋತ್ಪತ್ತಿ ಸಾಧ್ಯವಾಗಲು ಸಹಾಯಮಾಡುವ ಪುರುಷ ಗುಣ
ଉଦାହରଣ :
ಅವನಲ್ಲಿ ಪುರುಷತ್ವದ ಕೊರತೆ ಇದೆ
ଅନ୍ୟ ଭାଷାରେ ଅନୁବାଦ :
The masculine property of being capable of copulation and procreation.
virilityଅର୍ଥ : ಪುರುಷರ ಯೋಗ್ಯವಾದ ಅಥವಾ ಉಪಯುಕ್ತವಾದ ಕೆಲಸ
ଉଦାହରଣ :
ಪೌರುಷವಿಲ್ಲದ ಜೀವನದಲ್ಲಿ ಏನೂ ಪಡೆಯಲು ಸಾಧ್ಯವಿಲ್ಲ.
ସମକକ୍ଷ : ಪರಾಕ್ರಮ, ಪುರುಷಾರ್ಥ, ಪೌರುಷ, ಶಕ್ತಿ
ଅନ୍ୟ ଭାଷାରେ ଅନୁବାଦ :
The trait of behaving in ways considered typical for men.
masculinity