ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪುರುಷ ଶବ୍ଦର ଅର୍ଥ ଏବଂ ଉଦାହରଣ ।

ಪುರುಷ   ನಾಮಪದ

ଅର୍ଥ : ನರ ಜಾತಿಯ ಮನುಷ್ಯ

ଉଦାହରଣ : ಗಂಡಸು ಮತ್ತು ಹೆಂಗಸರ ಶರೀರದ ರಚನೆಯಲ್ಲಿ ಭಿನ್ನತೆ ಇರುವುದು

ସମକକ୍ଷ : ಗಂಡಸು, ಮಾನವ


ଅନ୍ୟ ଭାଷାରେ ଅନୁବାଦ :

नर जाति का मनुष्य।

आदमी और औरत की शारीरिक संरचनाएँ भिन्न होती हैं।
आदमी, नर, पुंस, पुरुष, मर्द, मानुष, लुगवा

An adult person who is male (as opposed to a woman).

There were two women and six men on the bus.
adult male, man

ଅର୍ଥ : ವ್ಯಾಕರಣದಲ್ಲಿ ಸರ್ವನಾಮದಲ್ಲಿರುವ ರಹಸ್ಯವಿಷಯ ತಿಳಿಯುವುದು ಸರ್ವನಾಮದ ಪ್ರಯೋಗಕ್ಕಾಗಿಯೇ ಆಗಿದೆ ಅಥವಾ ಕೇಳುವವ ಆಥವಾ ಸಂಭೋದಿಸುವುದು ಅಥವಾ ಬೇರೆ ಯಾರಿಗೋಸ್ಕರವಾಗಿಯೇ ಹೇಳುವುದು

ଉଦାହରଣ : ವ್ಯಾಕರಣದ ಅನುಸಾರವಾಗಿ ಪುರಷರಲ್ಲಿ ಮೂರು ಪ್ರಕಾರಗಳಿವೆ.

ସମକକ୍ଷ : ಗಂಡು, ಮನುಷ್ಯ


ଅନ୍ୟ ଭାଷାରେ ଅନୁବାଦ :

व्याकरण में सर्वनामों का वह भेद जिससे यह जाना जाता है कि सर्वनाम का प्रयोग वक्ता के लिए हुआ है या श्रोता या संबोध्य या किसी और के लिए।

व्याकरण के अनुसार पुरुष तीन प्रकार के होते हैं।
पुरुष, व्याकरणीय पुरुष

ଅର୍ଥ : ಸ್ತ್ರೀಯರ ದೃಷ್ಟಿಯಿಂದ ಅವನು ವಿವಾಹಿತ ಪುರುಷ

ଉଦାହରଣ : ಶೀಲಾಳ ಗಂಡ ಬೇಸಾಯ ಮಾಡಿಕೊಂಡು ಪರಿವಾರದವರ ಪಾಲನೆ-ಪೋಷಣೆಯನ್ನು ಮಾಡುತ್ತಾರೆ.

ସମକକ୍ଷ : ಒಡಯ, ಗಂಡ, ಜೀವನಸಂಗಾತಿ, ಜೊತೆಗಾರ, ದೊರೆ, ಪತಿ, ಮನೆಯವರು, ಸಂಗಡಿಗ, ಸಂಗಾತಿ


ଅନ୍ୟ ଭାଷାରେ ଅନୁବାଦ :

A married man. A woman's partner in marriage.

hubby, husband, married man

ଅର୍ଥ : ಆ ದೀನ ಪ್ರಾಣಿ ಅದರ ಬುದ್ಧಿಬಲದ ಕಾರಣ ಎಲ್ಲಾ ಪ್ರಾಣಿಗಳಿಗಿಂತಲೂ ಶ್ರೇಷ್ಠ ಮತ್ತು ಅದರ ಒಳಗೆ ಅಂತರ್ಗತವಾದ ನಾವು, ನೀವು ಮತ್ತು ಎಲ್ಲಾ ಜನರು

ଉଦାହରଣ : ಮಾನವನು ಅವನ ಬುದ್ದಿಶಕ್ತಿಯ ಕಾರಣದಿಂದ ಎಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠನಾಗಿದ್ದಾನೆ.

ସମକକ୍ଷ : ಅಂತರಪರ್ಶುಕ, ಅಸಾಮಿ, ಆಳು, ಆಳುಕುಡಿ, ಆಸಾಮಿ, ಜೀವ, ಜೀವಧಾರಿ, ದೇಹಿಕ, ಧವ, ನರ, ನರಜೀವಿ, ನರಪಿಳ್ಳೆ, ಪುಮಾನ್, ಪೌರ, ಪ್ರಜೆ, ಮಂದಿ, ಮನುಜ, ಮನುಷ್ಯ, ಮನುಸ, ಮರ್ತ, ಮಾನವ, ಮಾನಿಸ, ಮಾನುಷ, ಯೋನಿಜ, ಲೊಕಿ, ಲೋಗ, ವ್ಯಕ್ತಿ, ವ್ಯಕ್ತಿಮಾನವ, ಸದ್ದೇಹಿ, ಸ್ಥೂರ


ଅନ୍ୟ ଭାଷାରେ ଅନୁବାଦ :

वह द्विपद प्राणी जो अपने बुद्धिबल के कारण सब प्राणियों में श्रेष्ठ है और जिसके अंतर्गत हम, आप और सब लोग हैं।

मानव अपनी बुद्धि के कारण सभी प्राणियों में श्रेष्ठ है।
आदमी, इंसान, इनसान, इन्सान, निदद्रु, मनुज, मनुष, मनुष्य, मर्त्य, मर्दुम, मानव, मानुष, मानुस

Any living or extinct member of the family Hominidae characterized by superior intelligence, articulate speech, and erect carriage.

homo, human, human being, man

ಪುರುಷ   ಗುಣವಾಚಕ

ଅର୍ଥ : ಗಂಡಸರಿಗೆ ಸಂಬಂದಿಸಿದ

ଉଦାହରଣ : ಈ ಆಸ್ಪತ್ರೆಯಲ್ಲಿ ಕೇವಲ ಪುರುಷ ರೋಗಿಗಳನ್ನು ದಾಖಲಿಸಿಕೊಳ್ಳಲಾಗುತ್ತದೆ.

ସମକକ୍ଷ : ಗಂಡು, ಪುರುಷ-ಸಂಬಂಧಿ, ಪುರುಷ-ಸಂಬಂಧಿಯಾದ, ಪುರುಷ-ಸಂಬಂಧಿಯಾದಂತ, ಪುರುಷ-ಸಂಬಂಧಿಯಾದಂತಹ


ଅନ୍ୟ ଭାଷାରେ ଅନୁବାଦ :

जो पुरुषों से सम्बन्धित हो।

इस अस्पताल में केवल मरदाना बीमारियों का इलाज होता है।
पुरुष संबंधी, पुरुष-संबंधी, पुरुष-सम्बन्धी, पुरुषीय, पौरुषेय, मरदाना, मर्दाना

Used of men. Markedly masculine in appearance or manner.

butch, macho