ଅର୍ଥ : ಯಾರಿಗೆ ಮತ್ತೆ ಹೊಸ ಜೀವನ ಪ್ರಾಪ್ತಿಯಾಗಿದೆಯೋ
ଉଦାହରଣ :
ಪುರ್ನರ್ಜೀವಿತನಾದ ಸತ್ಯವಾನನ್ನು ನೋಡಿದ ಸಾವಿತ್ರಿಯು ತುಂಬಾ ಸಂತೋಷ ಪಟ್ಟಳು.
ସମକକ୍ଷ : ಪುನಃ ಜೀವಬಂದ, ಪುನಃ ಜೀವಬಂದಂತ, ಪುನಃ ಜೀವಬಂದತಹ, ಪುನರ್ಜೀವಿತವಾದ, ಪುನರ್ಜೀವಿತವಾದಂತ, ಪುನರ್ಜೀವಿತವಾದಂತಹ, ಪ್ರಾಣ ಬಂದ
ଅନ୍ୟ ଭାଷାରେ ଅନୁବାଦ :
जिसे फिर से नया जीवन प्राप्त हुआ हो।
पुनर्जीवित सत्यवान को देखकर सावित्री बहुत खुश हुई।