ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪುನರಾವರ್ತನೆ ଶବ୍ଦର ଅର୍ଥ ଏବଂ ଉଦାହରଣ ।

ಪುನರಾವರ್ತನೆ   ನಾಮಪದ

ଅର୍ଥ : ಯಾವುದೇ ಮಾತು ಅಥವಾ ಸಂಗತಿಯನ್ನು ಮತ್ತೆ ಮತ್ತೆ ಹೇಳುವುದು

ଉଦାହରଣ : ಕೀರ್ತನ ಪ್ರಕಾರದಲ್ಲಿ ಪುನರಾವರ್ತನೆಗೆ ತುಂಬಾ ಮಹತ್ವವಿದೆ.


ଅନ୍ୟ ଭାଷାରେ ଅନୁବାଦ :

कही हुई बात को फिर से कहने या दुहराने की क्रिया।

कीर्तन में पुनरुक्ति का बड़ा महत्व है।
अनुलाप, दुरुक्ति, दोहराना, दोहराव, द्विरावृत्ति, पुनरुक्ति

The repeated use of the same word or word pattern as a rhetorical device.

repetition

ଅର୍ଥ : ಮತ್ತೆ-ಮತ್ತೆ ಯಾವುದಾದರೂ ಕೆಲಸದ ಅಥವಾ ಶಬ್ದದ ಬಳಕೆ

ଉଦାହରଣ : ಈ ವಾಕ್ಯದಲ್ಲಿ ರಾಮ ಶಬ್ದವು ಮೂರು ಬಾರಿ ಪುನರಾವೃತ್ತಿಯಾಗಿದೆ

ସମକକ୍ଷ : ಆವೃತ್ತಿ, ಪುನರಾವೃತ್ತಿ


ଅନ୍ୟ ଭାଷାରେ ଅନୁବାଦ :

बार-बार किसी बात या काम के होने या किए जाने की क्रिया।

इस वाक्य में राम शब्द की पुनरावृत्ति तीन बार हुई है।
आवर्तन, आवर्त्तन, आवृत्ति, पुनरावर्तन, पुनरावृत्ति

Happening again (especially at regular intervals).

The return of spring.
recurrence, return

ଅର୍ଥ : ಯಾವುದಾದರೂ ವಿಷಯವನ್ನು ಮತ್ತೆ-ಮತ್ತೆ ಅಭ್ಯಸಿಸುವುದು

ଉଦାହରଣ : ಪುನರಾವರ್ತನೆ ಮಾಡುವ ಅಭ್ಯಾಸ ಇರುವವರಿಗೆ ಪರೀಕ್ಷೆಯ ಭಯವಿರುವುದಿಲ್ಲ

ସମକକ୍ଷ : ಪುನ, ಪುನರುಚ್ಚರಣೆ


ଅନ୍ୟ ଭାଷାରେ ଅନୁବାଦ :

किसी चीज़ का बार-बार अध्ययन करने की क्रिया।

राम पाठ का अनुशीलन कर रहा है।
अध्ययनशीलता, अनुशीलन, पुनर्पठन, सतत अभ्यास

Systematic training by multiple repetitions.

Practice makes perfect.
drill, exercise, practice, practice session, recitation

ଅର୍ଥ : ಮತ್ತೆ ಮತ್ತೆ ಬರುವ ಅಥವಾ ಎರಡನೆಯ ಸಾರಿ ಬರುವುದು

ଉଦାହରଣ : ಅತಿಥಿಗಳ ಪುನರಾಗಮನದಿಂದ ಮನೆಯ ಸದಸ್ಯರುಗಳ ಮುಖದಲ್ಲಿ ಸಂತೋಷವಿಲ್ಲದ ಭಾವನೆ ಕಂಡುಬಂದಿತು.

ସମକକ୍ଷ : ತಿರುಗಿ ಬರುವಿಕೆ, ಪುನಃಬರುವಿಕೆ, ಪುನರಾಗಮನ, ಪುನರಾರ್ತನಾ, ಮತ್ತೆ ಮತ್ತೆ ಬರುವಿಕೆ, ಮರಳಿ ಬರುವಿಕೆ


ଅନ୍ୟ ଭାଷାରେ ଅନୁବାଦ :

फिर से आने या दोबारा आने की क्रिया।

अतिथि के पुनरागमन से गृह सदस्यों का मुँह लटक गया।
पुनरागमन, पुनरावर्तन, प्रत्यागमन, प्रत्यावर्तन

Happening again (especially at regular intervals).

The return of spring.
recurrence, return

ଅର୍ଥ : ದಿನದ ಆ ಸಮಯದ ಛಾಯೆಯು ಪಶ್ಚಿಮದಿಂದ ಪೂರ್ವದ ಕಡೆಗೆ ಹಿಂತಿರುಗುತ್ತದೆ

ଉଦାହରଣ : ಸ್ವಲ್ಪ ಹೊತ್ತಿನಲ್ಲಿ ಮೂರನೆ ಪ್ರಹರವಾಗುತ್ತದೆ.

ସମକକ୍ଷ : ಆವರ್ತನೆ, ತಿರುಗುವಿಕೆ, ಮರುಕಳಿಸುವಿಕೆ, ಮೂರನೆ ಪ್ರಹರ, ಮೂರು ಗಂಟೆಗಳ ಅವಧಿ ಪ್ರಹರ, ಸುತ್ತುವ


ଅନ୍ୟ ଭାଷାରେ ଅନୁବାଦ :

दिन का वह समय जब छाया पश्चिम से पूर्व की ओर मुड़ती है।

थोड़ी देर में तीसरा प्रहर होने को है।
आवर्तन, आवर्त्तन, तीसरा प्रहर