ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪುಣ್ಯ ଶବ୍ଦର ଅର୍ଥ ଏବଂ ଉଦାହରଣ ।

ಪುಣ್ಯ   ನಾಮಪದ

ଅର୍ଥ : ಉತ್ತಮವಾಗಿ ಆಚಾರಣೆಗಳನ್ನು ಪಾಲನೆ ಮಾಡುತ್ತಾ ಬಂದ ಪರಿಣಾಮವಾಗಿ ದೊರೆಯುವ ಒಳ್ಳೆಯ ಫಲ

ଉଦାହରଣ : ನಿಮ್ಮಂತವರು ಬೇರೆಯವರಿಗೆ ಉಪಕಾರ ಮಾಡುವುದರಿಂದ ನಿಮಗೆ ಪುಣ್ಯ ಬರುವುದು.


ଅନ୍ୟ ଭାଷାରେ ଅନୁବାଦ :

उत्तम आचरण करने के परिणामस्वरूप मिलनेवाला सुपरिणाम।

आप जैसे परोपकारी व्यक्ति को बहुत पुण्य मिलेगा।
पुण्य, पुन्य

An auspicious state resulting from favorable outcomes.

good fortune, good luck, luckiness

ଅର୍ଥ : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ

ଉଦାହରଣ : ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.

ସମକକ୍ଷ : ಒಳ್ಳೆಯ ನಡತೆ, ಕರ್ತವ್ಯ, ಧರ್ಮ, ಧಾರ್ಮಿಕ ಕಾರ್ಯ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪವಿತ್ರವಾದ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪುಣ್ಯ ಕೆಲಸ, ಪ್ರಾಮಾಣಿಕತನ, ಪ್ರಾಮಾಣಿಕತೆ, ಸತ್ಯನಿಷ್ಠೆ, ಸದಾಚಾರ, ಸದ್ವಿವೇಕ


ଅନ୍ୟ ଭାଷାରେ ଅନୁବାଦ :

परोपकार, दान, सेवा आदि कार्य जो शुभ फल देते हैं।

दीन-दुखियों की सेवा ही सबसे बड़ा धर्म है।
ईमान, धरम, धर्म, धार्मिक कृत्य, पवित्रकर्म, पुण्य, पुण्य कर्म, पुन्न, पुन्य

ಪುಣ್ಯ   ಗುಣವಾಚಕ

ଅର୍ଥ : ಯಾವುದೋ ಒಂದು ಶುಭಪ್ರದಾಯ ಅಥವಾ ಒಳ್ಳೆಯ ಕೆಲಸವನ್ನು ಮಾಡುವುದು

ଉଦାହରଣ : ಶುಭ ಕಾರ್ಯಗಳನ್ನು ಪ್ರಾರಂಭ ಮಾಡುಲು ತಡ ಮಾಡಬಾರದು.

ସମକକ୍ଷ : ಒಳ್ಳೆಯ, ಮಂಗಳಕಾರ್ಯ, ಮಂಗಳದಾಯಕ, ಶುಭ, ಶುಭಕರವಾದ, ಶುಭವಾದ


ଅନ୍ୟ ଭାଷାରେ ଅନୁବାଦ :

वह जो शुभ या अच्छा हो।

शुभ कार्य की शुरुआत करने में देर नहीं होनी चाहिए।
अच्छा, पुण्य, भला, मांगलिक, मुबारक, शुभ

Auguring favorable circumstances and good luck.

An auspicious beginning for the campaign.
auspicious