ଅର୍ଥ : ಕೂರಲು ಅನುವಾಗುವಂತೆ ತಯಾರು ಮಾಡಲಾದ ಒಂದು ವಸ್ತು ಅಥವಾ ಸ್ಥಳ
ଉଦାହରଣ :
ಗುರೂಜಿಯವರು ಆಸನದಲ್ಲಿ ಆಸೀನರಾಗಿ ಪ್ರವಚನವನ್ನು ಆರಂಭಿಸಿದರು.
ସମକକ୍ଷ : ಆಸನ
ଅନ୍ୟ ଭାଷାରେ ଅନୁବାଦ :
वह वस्तु जिस पर बैठा जाता हो।
गुरुजी के स्वागत में बच्चे अपना आसन छोड़कर खड़े हो गये।ଅର୍ଥ : ಉದ್ಯೋಗಿ, ವ್ಯಾಪಾರಿ ಮೊದಲಾದವರು ಕುಳಿತುಕೊಳ್ಳುವ ಆಸನ
ଉଦାହରଣ :
ಅಂಗಡಿಯ ಮಾಲೀಕನು ಪೀಠದ ಮೇಲೆ ಕುಳಿತು ಸಾಮಾನಿನ ಚೀಟಿಯನ್ನು ಬರೆಯುತ್ತಿದ್ದಾನೆ.
ସମକକ୍ଷ : ಆಸನ
ଅନ୍ୟ ଭାଷାରେ ଅନୁବାଦ :
व्यवसायी, दुकानदार आदि के बैठने का आसन।
दुकानदार गद्दी पर बैठकर सामानों की सूची तैयार कर रहा था।A soft bag filled with air or a mass of padding such as feathers or foam rubber etc..
cushionଅର୍ଥ : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ
ଉଦାହରଣ :
ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.
ସମକକ୍ଷ : ಆಸನ, ಕೂಡ್ರುವ ಮಣೆ, ಮಣೆ, ಹಲಿಗೆ
ଅନ୍ୟ ଭାଷାରେ ଅନୁବାଦ :
ଅର୍ଥ : ಚಿಕ್ಕ ಪೀಠ
ଉଦାହରଣ :
ಮರಗೆಲಸದವನು ಮಗುವಿಗಾಗಿ ಒಂದು ಪೀಠವನ್ನು ಮಾಡಿದನು.
ସମକକ୍ଷ : ಕೂಡ್ರುವ ಮಣೆ, ಮಣೆ
ଅନ୍ୟ ଭାଷାରେ ଅନୁବାଦ :