ଅର୍ଥ : ಸತ್ತ ಸ್ತ್ರೀಯ ಆತ್ಮ ಮುಕ್ತಿ ಅಥವಾ ಮೋಕ್ಷದ ಅಭಾವದಿಂದ ಪ್ರಾಪ್ತಿಯಾಗುವ ಸ್ಥಿತಿ ಮತ್ತು ಅದು ಪ್ರಾಯಶಃ ಕಷ್ಟಕರವಾದ ಮತ್ತು ಅಮಂಗಳಕರವಾದ ಕಾರ್ಯವನ್ನು ಮಾಡುತ್ತದೆ
ଉଦାହରଣ :
ಈ ವಿಜ್ಞಾನ ಯುಗದಲ್ಲಿಯೂ ಅಧಿಕ ಜನರು ಭೂತವನ್ನು ನಂಬುತ್ತಾರೆಪಿಶಾಚಿ ಇರುವುದನ್ನು ನಂಬುತ್ತಾರೆ.
ସମକକ୍ଷ : ಅಂತರಾತ್ಮ, ಆತ್ಮ, ದೆವ್ವ, ಪ್ರೇತ, ಭೂತ
ଅନ୍ୟ ଭାଷାରେ ଅନୁବାଦ :
A being (usually female) imagined to have special powers derived from the devil.
witchଅର୍ଥ : ಯಾರಾದರೂ ಮೃತವಾದ ವ್ಯಕ್ತಿಯ ಆತ್ಮದ ರೂಪ ಅದು ಮೋಕ್ಷ ಅಥವಾ ಮುಕ್ತಿಯು ದೊರೆಯದೆ ಇರುವುದರಿಂದ ಪ್ರಾಪ್ತವಾಗುವುದು ಮತ್ತು ಪ್ರಾಯಶಃ ಕಷ್ಟದಾಯಕ ಮತ್ತು ಅಮಂಗಳ ಕಾರ್ಯವನ್ನು ಮಾಡುತ್ತದೆ
ଉଦାହରଣ :
ವಿಜ್ಞಾನಿಗಳು ಭೂತಗಳ ಅಸ್ತಿತ್ವವನ್ನು ನಂಬುವುದಿಲ್ಲನಿರಾಕರಿಸುತ್ತಾರೆ.
ସମକକ୍ଷ : ದೆವ್ವ, ಪ್ರೇತ, ಬೇತಾಳ, ಭೂತ
ଅନ୍ୟ ଭାଷାରେ ଅନୁବାଦ :
The visible disembodied soul of a dead person.
ghostଅର୍ଥ : ಧರ್ಮ-ಗ್ರಂಥದಲ್ಲಿ ಆದರೀಣಿಯವಾದ ಆ ದುಷ್ಟ ಸ್ವರೂಪ ಧರ್ಮ ವಿರೋಧಿಯಾದ ಕಾರ್ಯವನ್ನು ಮಾಡುತ್ತದೆ ಹಾಗೂ ದೇವತೆಗಳು, ಋಷಿಗಳು ಮೊದಲಾದವರುಗಳ ಶತ್ರು
ଉଦାହରଣ :
ಪುರಾತನ ಕಾಲದಲ್ಲಿ ರಾಕ್ಷಸರಿಂದಾಗಿ ಧರ್ಮ ಕಾರ್ಯಗಳನ್ನು ಮಾಡುವುದು ಕಷ್ಟವಾಗಿತ್ತು.
ସମକକ୍ଷ : ಅಸುರ, ಇರುಳಚರ, ಇರುಳಾಡಿ, ಕಂಚಿಗ, ಕಾಮರೂಪಿ, ದಾನವ, ದಿತಿಜ, ದಿತಿಸುತ, ದಿವಿಜಾರಿ, ದೇವವೈರಿ, ದೈತೇಯ, ದೈತ್ಯ, ನಕ್ತಂಚರ, ನರಭಕ್ಷಕ, ನಿಶಾಚರ, ನಿಶಾಟ, ಪಿಶಾಚ, ಮಾಯಾವಿ, ರಕ್ಕಸ, ರಕ್ತಪಾಯಿ, ರಕ್ತಪಿ, ರಕ್ಷಸ್, ರಾಕ್ಷಸ, ರಾತ್ರಿಂಚರ, ರಾತ್ರಿಚರ, ಸುರಪೀಡಕ, ಸುರವೈರಿ, ಸುರಾರಿ
ଅନ୍ୟ ଭାଷାରେ ଅନୁବାଦ :
धर्म-ग्रंथों में मान्य वे दुष्ट आत्माएँ जो धर्म विरोधी कार्य करती हैं तथा देवताओं, ऋषियों आदि की शत्रु हैं।
पुरातन काल में राक्षसों के डर से धर्म कार्य करना मुश्किल होता था।