ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪಿಚಕಾರಿ ଶବ୍ଦର ଅର୍ଥ ଏବଂ ଉଦାହରଣ ।

ಪಿಚಕಾರಿ   ನಾಮಪದ

ଅର୍ଥ : ಯಾವುದೋ ದ್ರವವನ್ನು ಒಳಕ್ಕೆ ಎಳೆದುಕೊಂಡು ತರುವಾಯ ಅದನ್ನು ಸೂಕ್ಷ್ಮ ಧಾರೆಯಾಗಿ ಕೊಳವೆಯ ಮೂಲಕ ಹೊರಕ್ಕೆ ಬಿಡುಲು ಲೋಹ ಅಥವಾ ಕಂಚಿನಿಂದ ಮಾಡಿರುವ ಸಾಧನವನ್ನು ಬಳಸುವರು

ଉଦାହରଣ : ಮಕ್ಕಳು ಚಿಮ್ಮುಗೋವಿಯನ್ನು ಹಿಡಿದುಕೊಂಡು ಹೋಲಿ ಆಡಲು ಹೊರಟರು.

ସମକକ୍ଷ : ಚಿಮ್ಮುಗೋವಿ, ಜೀಕಳಿ, ಜೀರ್ಕೊಳವೆ, ಶೃಂಗಕ


ଅନ୍ୟ ଭାଷାରେ ଅନୁବାଦ :

लाख या काँच का बना वह पोला गोला जिसमें अबीर या गुलाल भर कर एक दूसरे पर फेंकते हैं।

बच्चे कुमकुमा ले कर होली खेलने निकल पड़े।
कुमकुमा

ଅର୍ଥ : ಬಣ್ಣ ಮೊದಲಾದವನ್ನು ಸಿಂಪಡಿಸಲು ಕೋವಿಯ,ಬಂದೂಕಿನ ಆಕಾರವುಳ್ಳ ಸಿಂಪಡಿಸುವ ಸಾದನ

ଉଦାହରଣ : ಹೋಳಿ ಹಬ್ಬದ ದಿನ ಮಕ್ಕಳು ಪಿಚಕಾರಿಯಿಂದ ಬಣ್ಣ ಸಿಂಪಡಿಸಿ ಆಡುತ್ತಿದ್ದಾರೆ.

ସମକକ୍ଷ : ತುಂತುರುಕೋವಿ, ಸೇಚನಬಂದೂಕು


ଅନ୍ୟ ଭାଷାରେ ଅନୁବାଦ :

नली के आकार का एक उपकरण जिससे तरल पदार्थ अंदर खींचकर फिर फुहार के रूप में या तेजी के साथ बाहर फेंके जाते हैं।

होली के दिन बच्चे पिचकारी में रंग भर-भरकर एक दूसरे के ऊपर डालते हैं।
पचूका, पिचकारी, पिचकी, वस्ति

An applicator resembling a gun for applying liquid substances (as paint) in the form of a spray.

spray gun