ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪಿಂಡ ଶବ୍ଦର ଅର୍ଥ ଏବଂ ଉଦାହରଣ ।

ಪಿಂಡ   ನಾಮಪದ

ଅର୍ଥ : ಕೆಲವು ಉಂಡೆಗಳ ಸಮೂಹ

ଉଦାହରଣ : ದೊಡ್ಡ ಕಲ್ಲಿನ ಚಿಕ್ಕ-ಚಿಕ್ಕ ಚೂರುಗಳನ್ನು ಒಂದು ಕಡೆ ರಾಶಿ ಮಾಡುತ್ತಿದ್ದಾರೆ.

ସମକକ୍ଷ : ರಾಶಿ


ଅନ୍ୟ ଭାଷାରେ ଅନୁବାଦ :

कोई गोल खंड।

मजदूर पत्थर के छोटे-छोटे पिंडों को एकत्रित कर रहा है।
पिंड, पिण्ड

ଅର୍ଥ : ಬೇಯಿಸಿರುವ ಅನ್ನ ಅಥವಾ ಅಕ್ಕಿ ಹಿಟ್ಟು ಮುಂತಾದವುಗಳನ್ನು ಉಂಡೆಯಾಕಾರ ಮಾಡಿ ತಿಥಿಗಳಲ್ಲಿ ಪಿತೃಗಳ ಹೆಸರನ್ನು ಹೇಳಿ ಅದನ್ನು ನೀಡುತ್ತಾರೆ

ଉଦାହରଣ : ಅವನು ತನ್ನ ಪಿತೃಗಳ ಹೆಸರಿನಲ್ಲಿ ಪಿಂಡವನ್ನು ಮಾಡಿ ಅದನ್ನು ಕಾಗೆಗಳಿಗೆ ತಿನ್ನಲು ಮನೆಯ ಮೇಲೆ ಇಟ್ಟ.

ସମକକ୍ଷ : ಶ್ರಾದ್ಧದ ಪಿಂಡ


ଅନ୍ୟ ଭାଷାରେ ଅନୁବାଦ :

पके हुए अन्न या उसके चूर्ण आदि का गोल लौंदा जो श्राद्ध में पितरों के नाम पर दिया जाता है।

उसने पितरों के लिए पिंड बनाकर कौओं के खाने के लिए रख दिया।
पिंड, पिंडा, पिण्ड, पिण्डा, श्राद्ध पिंड, श्राद्ध पिण्ड