ଅର୍ଥ : ಯಾವುದಾದರು ವಸ್ತುವನ್ನು ಹಲವು ಭಾಗಗಳನ್ನಾಗಿ ಮಾಡು
ଉଦାହରଣ :
ಕಳ್ಳರು ಕದ್ದ ವಸ್ತುಗಳನ್ನು ಹಂಚಿದರು.
ଅନ୍ୟ ଭାଷାରେ ଅନୁବାଦ :
किसी वस्तु आदि के कई भाग करना।
चोरों ने चोरी का माल बाँटा।ଅର୍ଥ : ಯಾವುದನ್ನಾದರೂ ಸಣ್ಣ ಸಣ್ಣ ಪ್ರಮಾಣದಲ್ಲಿ ಪಾಲು ಮಾಡಿ ಎಲ್ಲರಿಗೂ ಕೊಡುವ ಕ್ರಿಯೆ
ଉଦାହରଣ :
ಪಂಡಿತರು ಪೂಜೆಯ ನಂತರ ಪ್ರಸಾದವನ್ನು ಹಂಚಿದರು.
ସମକକ୍ଷ : ವಿತರಣೆ, ವಿಭಾಗ ಮಾಡು, ಹಂಚಿಕೊಡು, ಹಂಚು
ଅନ୍ୟ ଭାଷାରେ ଅନୁବାଦ :
Administer or bestow, as in small portions.
Administer critical remarks to everyone present.ଅର୍ଥ : ಸಮೂಹಿಕ ರೂಪದಲ್ಲಿ ಇಡು ಅಥವಾ ಉಪಯೋಗ ಮಾಡುವ ಪ್ರಕ್ರಿಯೆ
ଉଦାହରଣ :
ಒಂದು ದೊಡ್ಡ ಗಡಿ ರೇಖೆಯು ಭಾರತ ಮತ್ತು ಪಾಕಿಸ್ತಾನವನ್ನು ಭಾಗ ಮಾಡುತ್ತದೆ .
ସମକକ୍ଷ : ಭಾಗ ಮಾಡು
ଅନ୍ୟ ଭାଷାରେ ଅନୁବାଦ :