ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪಾರು ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಪಾರು ಮಾಡು   ಕ್ರಿಯಾಪದ

ଅର୍ଥ : ಯಾರೋ ಒಬ್ಬರ ವಿರುದ್ಧವಾಗಿ ಅಥವಾ ಎದುರಾಗಿ ನಿಂತಾಗ ಅವರ ತುಲನೆ ಅಥವಾ ಮುಖಾಮುಖಿಯಾಗಿ ಮುಂದೆ ನಿಂತು ಹೋರಾಡುವ ಪ್ರಕ್ರಿಯೆ

ଉଦାହରଣ : ಈ ಬಾರಿಯು ನನ್ನ ಚಾಲಾಕಿ ತನದಿಂದ ಅವನನ್ನು ಬಿಡಿಸಿಕೊಂಡು ಬಂದೆ.

ସମକକ୍ଷ : ಬಿಡಿಸಿ


ଅନ୍ୟ ଭାଷାରେ ଅନୁବାଦ :

किसी के विरुद्ध या सामने रहने पर उसकी तुलना या मुकाबले में बढ़ा हुआ सिद्ध होना।

इस बार ही तुम उससे चालाकी में पार पाए।
पार पा लेना, पार पाना

ଅର୍ଥ : ಜಲಾಶಯ ಮುಂತಾದವುಗಳ ಒಂದು ತೀರದಿಂದ ಇನ್ನೊಂದು ತೀರಕ್ಕೆ ಹೋಗುವ ಪ್ರಕ್ರಿಯೆ

ଉଦାହରଣ : ನಾವು ದೋಣಿಯ ಮೂಲಕ ನದಿಯನ್ನು ದಾಟಿ ಹೋದೆವು.

ସମକକ୍ଷ : ದಾಟಿ ಹೋಗು


ଅନ୍ୟ ଭାଷାରେ ଅନୁବାଦ :

जलाशय आदि के एक किनारे से दूसरे किनारे पर जाना।

हमने नाव से नदी पार की।
वह गंगा पार गया है।
पार उतरना, पार करना, पार जाना, पार होना

ଅର୍ଥ : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ

ଉଦାହରଣ : ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

ସମକକ୍ଷ : ಕಾಪಾಡು, ಪಾರುಮಾಡು, ಮುಕ್ತರಾಗು, ಮುಕ್ತಿಗೊಳಿಸು, ರಕ್ಷಿಸು


ଅନ୍ୟ ଭାଷାରେ ଅନୁବାଦ :

कष्ट या संकट से किसी को उबारना या मुक्त करना।

इस मुसीबत से आपने ही मुझे तारा है, मैं आपका बहुत आभारी हूँ।
किनारे लगाना, तारना, पार लगाना

ଅର୍ଥ : ಪಾರು ಮಾಡು ಅಥವಾ ಉದ್ದಾರ ಮಾಡುವ ಪ್ರಕ್ರಿಯೆ

ଉଦାହରଣ : ಅವನು ನನ್ನನ್ನು ಈ ತೊಂದರೆಯಿಂದ ಪಾರು ಮಾಡಿದ.

ସମକକ୍ଷ : ಉದ್ದಾರ ಮಾಡು, ಉದ್ಧಾರ ಮಾಡು, ಮುಕ್ತಿ ನೀಡು


ଅନ୍ୟ ଭାଷାରେ ଅନୁବାଦ :

निस्तार या उद्धार करना।

उसने मुझे इस मुसीबत से निकाला।
उगारना, उद्धार करना, उद्धारना, उधारना, उबारना, निकालना