ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪಾರದರ್ಶಕ ଶବ୍ଦର ଅର୍ଥ ଏବଂ ଉଦାହରଣ ।

ಪಾರದರ್ಶಕ   ನಾಮಪದ

ଅର୍ଥ : ಪಾರದರ್ಶಕತೆಯ ಅವಸ್ಥೆತನ್ನ ಮೂಲಕ ಆಚೆಯ ಪಕ್ಕವನ್ನು ಕಾಣಿಸುವಂತೆ ಬೆಳಕನ್ನು ಸಾಗಿಸುವ

ଉଦାହରଣ : ಈ ಭವನದ ಕಿಟಕಿಗಳಿಗೆ ಹಾಕಿರುವಂತಹ ಗಾಜುಗಳ ಪಾರದರ್ಶಕತೆಯ ಕಾರಣದಿಂದ ಆಚೆ ಇರುವಂತಹ ಮನೋಹರವಾದ ದೃಶ್ಯಗಳನ್ನು ನೋಡಬಹುದಾಗಿದೆ.

ସମକକ୍ଷ : ಅರಪಾರ ಕಾಣಿಸುವ, ಪಾರದರ್ಶಕತೆ


ଅନ୍ୟ ଭାଷାରେ ଅନୁବାଦ :

पारदर्शक होने की अवस्था।

इस भवन के दीवारों में लगे शीशों की पारदर्शकता के कारण बाहर का मनोरम दृश्य भी दिखाई देता है।
पारदर्शकता

The quality of being clear and transparent.

transparence, transparency, transparentness

ଅର୍ଥ : ಪಾರದರ್ಶಕವಾಗುವ ಸ್ಥಿತಿ ಅಥವಾ ಗುಣ

ଉଦାହରଣ : ಪಾರದರ್ಶಕದ ಕಾರಣ ಅಲ್ಲಿ ಇಟ್ಟ ಎಲ್ಲಾ ವಸ್ತುಗಳು ಕಣ್ಣಿಗೆ ಕಾಣಿಸುವುದು.


ଅନ୍ୟ ଭାଷାରେ ଅନୁବାଦ :

पारदर्शी होने की अवस्था या गुण।

झिल्ली की पारदर्शिता के कारण उसमें रखी वस्तुएँ दिखाई पड़ रही हैं।
पारदर्शिता

The quality of being clear and transparent.

transparence, transparency, transparentness

ಪಾರದರ್ಶಕ   ಗುಣವಾಚಕ

ଅର୍ଥ : ಯಾವುದೇ ವಸ್ತುವನ್ನು ಸ್ಪಷ್ಟವಾಗಿ ನೋಡಬಹುದಾದಂತಹ

ଉଦାହରଣ : ಪಾರದರ್ಶಕ ಗಾಜಿನಲ್ಲಿ ಕೋಣೆಯ ಹೊರಭಾಗದ ದೃಶ್ಯವನ್ನು ನೋಡಬಹುದು.

ସମକକ୍ଷ : ಪಾರದರ್ಶಕವಾದ, ಪಾರದರ್ಶಕವಾದಂತ, ಪಾರದರ್ಶಕವಾದಂತಹ


ଅନ୍ୟ ଭାଷାରେ ଅନୁବାଦ :

जिसके सामने या बीच में रहने पर भी उस पार की चीज़ दिखाई पड़े।

शीशा एक पारदर्शक वस्तु है।
पारदर्शक, पारदर्शी