ଅର୍ଥ : ಕೆಟ್ಟ ಕೆಲಸಗಳನ್ನು ಮಾಡುವವ ಅಥವಾ ನೀಚ ಕೆಲಸಗಳಲ್ಲಿ ತೊಡಗಿಕೊಂಡವ
ଉଦାହରଣ :
ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬಳನ್ನು ಅಪಹರಿಸಿ ಕೊಂದುಹಾಕಿದ್ದಾನೆ.
ସମକକ୍ଷ :
ಅಧರ್ಮಿ, ಕೆಟ್ಟವ, ದುರುಳ, ದುರ್ನಡತೆಯ, ದುಷ್ಕರ್ಮಿ, ನೀಚ
ଅନ୍ୟ ଭାଷାରେ ଅନୁବାଦ :
Morally bad in principle or practice.
wicked