ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪಾದ ଶବ୍ଦର ଅର୍ଥ ଏବଂ ଉଦାହରଣ ।

ಪಾದ   ನಾಮಪದ

ଅର୍ଥ : ವ್ಯಕ್ತಿಯ ಕಾಲಿನ ಕೆಳ ಭಾಗದಿಂದ ಅವನು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುವುದು

ଉଦାହରଣ : ಕರ್ಮಚಾರಿ ಅಧಿಕಾರಿಗಳ ಕಾಲಿಗೆ ಬಿದ್ದು ಗೋಗರೆಯುತ್ತಿದ್ದ

ସମକକ୍ଷ : ಕಾಲು, ಚರಣ


ଅନ୍ୟ ଭାଷାରେ ଅନୁବାଦ :

व्यक्ति की टाँग का टखने के नीचे का भाग।

कर्मचारी अधिकारी के पैरों पर गिरकर गिड़गिड़ाने लगा।
अंघ्रि, कदम, क़दम, चरण, पग, पद, पाँव, पाद, पैर, पौ

The part of the leg of a human being below the ankle joint.

His bare feet projected from his trousers.
Armored from head to foot.
foot, human foot, pes

ଅର୍ଥ : ಹಾಸಿಗೆ ಅಥವಾ ಮಂಚದ ಕೊನೆಯ ಭಾಗದಲ್ಲಿ ಕಾಲನ್ನು ಇಟ್ಟುಕೊಳ್ಳುತ್ತಾರೆ

ଉଦାହରଣ : ಮಲಗುವ ಸಮಯದಲ್ಲಿ ಕಾಲುಗಳನ್ನು ದಕ್ಷಿಣಕ್ಕೆ ಹಾಕಿಕೊಂಡು ಮಲಗಬಾರದು ಎಂದು ಹೇಳುತ್ತಾರೆ.

ସମକକ୍ଷ : ಕಾಲು


ଅନ୍ୟ ଭାଷାରେ ଅନୁବାଦ :

बिछौने या चारपाई का वह सिरा जिधर पैर रखते हैं।

कहते हैं कि सोते समय दक्षिण दिशा में पाँयता नहीं होना चाहिए।
पाँयँचा, पाँयँता, पाँयचा, पाँयता, पायँत, पायँता, पायँती, पायतन, पायता, पायताना, पायती, पैताना

ଅର୍ଥ : ಆ ಅಂಗದಿಂದ ಪ್ರಾಣಿಗಳಿಗೆ ನಿಂತು ಮತ್ತು ನಡಿಯಲು-ಓಡಲು ಆಗುವುದು

ଉଦାହରଣ : ನನ್ನ ಕಾಲು ನೋಯಿತ್ತಿದೆ

ସମକକ୍ଷ : ಕಾಲು


ଅନ୍ୟ ଭାଷାରେ ଅନୁବାଦ :

वह अंग जिससे प्राणी खड़े होते और चलते-फिरते हैं।

मेरे पैर में दर्द है।
गोड़, टँगड़ी, टाँग, टांग, नलकिनी, पग, पद, पाँव, पाद, पैर, पौ, लात

A human limb. Commonly used to refer to a whole limb but technically only the part of the limb between the knee and ankle.

leg

ଅର୍ଥ : ಕಾಲಿನ ಕೆಳಗೆಯ ಭಾಗ ನೆಡೆಯುವಾಗ ಭೂಮಿಯ ಮೇಲೆ ಇರುತ್ತದೆ

ଉଦାହରଣ : ಅವನ ಅಂಗಾಲಿಗೆ ಸೂಚಿಯು ಚುಚ್ಚಿಕೊಂಡಿದೆ.

ସମକକ୍ଷ : ಅಂಗಾಲು, ಕಾಲಿನ ಅಡಿ, ಕಾಲಿನ ಆಧಾರ, ಕಾಲಿನ ಕೆಳಭಾಗ, ಪಾದದ ಅಡಿ, ಪಾದದ ಆಧಾರ, ಪಾದದ ಕೆಳಭಾಗ


ଅନ୍ୟ ଭାଷାରେ ଅନୁବାଦ :

पैर के नीचे की ओर का वह भाग जो चलने में पृथ्वी पर पड़ता है।

उसका तलवा सूज गया है।
चरण तल, चरण-तल, चरणतल, तल, तलवा, तला, तलुआ, पद तल, पद-तल, पदतल, पाद तल, पाद-तल, पादतल

The underside of the foot.

sole

ଅର୍ଥ : ಪದ್ಯ ಅಥವಾ ಶ್ಲೋಕಗಳ ಸಾಲು

ଉଦାହରଣ : ಈ ದ್ವಿಪದಿ, ಎರಡು ಚರಣಗಳ ಪದ್ಯದ ಮೊದಲ ಚರಣದ ಅರ್ಥವನ್ನು ಸ್ಪಷ್ಟಗೊಳಿಸಿದೆ.

ସମକକ୍ଷ : ಚರಣ


ଅନ୍ୟ ଭାଷାରେ ଅନୁବାଦ :

पद्य या श्लोक का चतुर्थांश।

इस दोहे के पहले चरण का अर्थ स्पष्ट करो।
चरण, पद

ଅର୍ଥ : ಯಾವುದೇ ಕಲ್ಲು ಅಥವಾ ವಸ್ತುವಿನ ಮೇಲೆ ಬರೆದಿರುವ ಲೇಖನ

ଉଦାହରଣ : ಉದಾಹರಣೆಗಾಗಿ ನೀವು ಐದನೆ ಪಂಕ್ತಿಯನ್ನು ನೋಡಿರಿ.

ସମକକ୍ଷ : ಪಂಕ್ತಿ, ಸಾಲು


ଅନ୍ୟ ଭାଷାରେ ଅନୁବାଦ :

किसी पृष्ठ या किसी वस्तु के पर्दे आदि पर एक सीध में लिखी लिखावट (किसी रचना, लेख आदि की)।

उदाहरण के लिए आप पाँचवी पंक्ति को देखें।
आलि, पंक्ति, लाइन

Text consisting of a row of words written across a page or computer screen.

The letter consisted of three short lines.
There are six lines in every stanza.
line

ଅର୍ଥ : ದೇವಿ-ದೇವರುಗಳ ಕಾಲಿಗೆ ಮಾಡಿರುವ ಪಾದುಕೆಯನ್ನು ಪೂಜೆ ಮಾಡುವರು

ଉଦାହରଣ : ಈ ಪೂಜ ಮಂದಿರದಲ್ಲಿ ಹೆಚ್ಚಾಗಿ ದೇವರುಗಳ ಪಾದುಕೆಗಳು ಇಟ್ಟಿದ್ದಾರೆ.

ସମକକ୍ଷ : ಪಾದುಕ


ଅନ୍ୟ ଭାଷାରେ ଅନୁବାଦ :

देवी-देवताओं के पैरों के बनाये हुए वे चिह्न जिनकी पूजा की जाती है।

इस पूजाघर में अधिकांश देवताओं के पदक बने हुए हैं।
पदक