ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪಾತ್ರ ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಪಾತ್ರ ಮಾಡು   ಕ್ರಿಯಾಪದ

ଅର୍ଥ : ಯಾವುದೋ ಒಂದು ವಿಶೇಷ ರೀತಿ ಅಥವಾ ಪ್ರಭಾವ ಆಥವಾ ಪರಿಣಾಮದಿಂದ ಕೆಲಸ ಮಾಡುವ ಪ್ರಕ್ರಿಯೆ

ଉଦାହରଣ : ನಾನು ನಿಮ್ಮ ನಾಟಕದಲ್ಲಿ ಯಾವುದೇ ಪಾತ್ರ ಮಾಡಿಲ್ಲ.

ସମକକ୍ଷ : ಅಭಿನಯ ಮಾಡು, ಅಭಿನಯಿಸು


ଅନ୍ୟ ଭାଷାରେ ଅନୁବାଦ :

* किसी विशेष तरीके से या किसी विशेष प्रभाव या परिणाम से काम करना या प्रभाव डालना।

मैंने तुम्हारे निलंबन में कोई भूमिका नहीं निभाई।
अदा करना, निभाना

Act or have an effect in a specified way or with a specific effect or outcome.

This factor played only a minor part in his decision.
This development played into her hands.
I played no role in your dismissal.
play

ଅର୍ଥ : ಒಂದು ರೂಪವನ್ನು ಬದಲಾಯಿಸಿ ಅನ್ಯ ರೂಪವನ್ನು ಧರಿಸು ಅಥವಾ ವರ್ತಮಾನದಲ್ಲಿ ಇರುವುದಕ್ಕಿಂತ ಬೇರೆ ರೂಪ ಧರಿಸುವ ಪ್ರಕ್ರಿಯೆ

ଉଦାହରଣ : ನನ್ನ ಮಗಳು ನಾಟಕದಲ್ಲಿ ರಾಣಿ ಲಕ್ಷ್ಮಿಬಾಯಿ ಪಾತ್ರ ಮಾಡುತ್ತಿದ್ದಾಳೆ.

ସମକକ୍ଷ : ಪಾತ್ರ ನಿರ್ವಹಿಸು


ଅନ୍ୟ ଭାଷାରେ ଅନୁବାଦ :

एक रूप से बदलकर अन्य रूप में हो जाना या वर्तमान में जो है उससे अलग होना।

मेरी बेटी नाटक में रानी लक्ष्मीबाई बनी है।
गेहूँ, बाजरी आदि के पिस जाने पर आटा तैयार होता है।
तैयार होना, बनना

ଅର୍ଥ : ಯಾವುದೇ ಸಿನಿಮಾ ನಾಟಕ ಮುಂತಾದವುಗಳಲ್ಲಿ ಅಭಿನಯ ಮಾಡುವ ಪ್ರಕ್ರಿಯೆ

ଉଦାହରଣ : ಈ ಸಿನಿಮಾದಲ್ಲಿ ಅಮಿತಾಭ್ ಅವರು ಒಂದು ಸೈನಿಕನ ಪಾತ್ರವನ್ನು ಅಭಿನಯಿಸುತ್ತಿದ್ದಾರೆ.

ସମକକ୍ଷ : ಅಭಿನಯಿಸು, ಪಾತ್ರ ನಿರ್ವಹಿಸು


ଅନ୍ୟ ଭାଷାରେ ଅନୁବାଦ :

* किसी फिल्म, नाटक आदि में अभिनय करना।

इस फिल्म में अमिताभ एक सैनिक का अभिनय कर रहे हैं।
वह इस नाटक में महाराणा प्रताप खेल रहा है।
अभिनय करना, खेलना, रोल करना

Assume or act the character of.

She impersonates Madonna.
The actor portrays an elderly, lonely man.
impersonate, portray

ଅର୍ଥ : ಪಾತ್ರಗಳನ್ನು ನಿರ್ವಹಿಸುವ ಪ್ರಕ್ರಿಯೆ

ଉଦାହରଣ : ಅವನು ರಾಮನ ಪಾತ್ರವನ್ನು ತುಂಬಾ ಚನ್ನಾಗಿ ಅಭಿನಯಿಸಿದ.

ସମକକ୍ଷ : ಅಭಿನಯಿಸು, ಪಾತ್ರ ನಿರ್ವಹಿಸು


ଅନ୍ୟ ଭାଷାରେ ଅନୁବାଦ :

चरितार्थ करना।

उसने राम का अभिनय बहुत अच्छी तरह से निभाया।
अदा करना, निभाना

Represent, as of a character on stage.

Derek Jacobi was Hamlet.
be, embody, personify