ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪಾತರದವಳಾದಂತಹ ଶବ୍ଦର ଅର୍ଥ ଏବଂ ଉଦାହରଣ ।

ಪಾತರದವಳಾದಂತಹ   ಗುಣವಾಚಕ

ଅର୍ଥ : ಒಬ್ಬ ಸ್ತ್ರೀಯು ಒಬ್ಬ ಗಂಡಸಿನ ಜೊತೆ ಮಾತ್ರ ತನ್ನ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳಬೇಕೆನ್ನುವ ನೀತಿಯನ್ನು ಉಲ್ಲಂಘಿಸಿದ ಸ್ತ್ರೀ ಅಥವಾ ನೀತಿಗೆಟ್ಟವಳು

ଉଦାହରଣ : ವ್ಯಭಿಚಾರಿಣಿ ಸ್ತ್ರೀಯನ್ನು ಸಮಾಜವು ತುಂಬಾ ಕೀಳಾಗಿ ಕಾಣುತ್ತದೆ.

ସମକକ୍ଷ : ಜಾರೆ, ಜಾರೆಯಾದ, ಜಾರೆಯಾದಂತ, ಜಾರೆಯಾದಂತಹ, ಪಾತರದವಳಾದ, ಪಾತರದವಳಾದಂತ, ವೇಷ್ಯೆ, ವೇಷ್ಯೆಯಾದ, ವೇಷ್ಯೆಯಾದಂತ, ವೇಷ್ಯೆಯಾದಂತಹ, ವ್ಯಭಿಚಾರಿಣಿ, ವ್ಯಭಿಚಾರಿಣಿಯಾದ, ವ್ಯಭಿಚಾರಿಣಿಯಾದಂತ, ವ್ಯಭಿಚಾರಿಣಿಯಾದಂತಹ, ಸೂಳೆ, ಸೂಳೆಯಾದ, ಸೂಳೆಯಾದಂತ, ಸೂಳೆಯಾದಂತಹ, ಹಾದರಗಿತ್ತಿ, ಹಾದರಗಿತ್ತಿಯಾದ, ಹಾದರಗಿತ್ತಿಯಾದಂತ, ಹಾದರಗಿತ್ತಿಯಾದಂತಹ


ଅନ୍ୟ ଭାଷାରେ ଅନୁବାଦ :

जो व्यभिचार करती हो या अनेक पुरुषों से अनुचित संबंध रखने वाली।

व्यभिचारिणी स्त्री को समाज में सम्मान नहीं मिलता।
असती, इतवरी, इत्वरी, उछालछक्का, कुलटा, चरित्रहीना, चालू, छिनाल, धगड़बाज, धगड़बाज़, धगड़ी, नष्टा, व्यभिचारिणी, हरजाई