ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪವಿತ್ರ ଶବ୍ଦର ଅର୍ଥ ଏବଂ ଉଦାହରଣ ।

ಪವಿತ್ರ   ನಾಮಪದ

ଅର୍ଥ : ಹೊಮ ಹವನ ಮುಂತಾವುಗಳನ್ನು ಮಾಡುವ ಮುನ್ನ ಪವಿತ್ರನ್ನು ಧರಿಸುತ್ತಾರೆ

ଉଦାହରଣ : ಪೂಜೆ ಮಾಡುವ ಸಲುವಾಗಿ ಪುರೋಹಿತರು ಯಜಮಾನನಿಗೆ ಪವಿತ್ರವನ್ನು ಧರಿಸಲು ಹೇಳಿದರು.


ଅନ୍ୟ ଭାଷାରେ ଅନୁବାଦ :

कर्मकांड में अनामिका में पहनने का कुश का छल्ला।

पूजा के दौरान पंडितजी ने यजमान को अनामिका में पवित्री पहनने को कहा।
कुशमुद्रिका, पवित्री, पैंती

ଅର୍ଥ : ಧರ್ಮಾನುಸಾರವಾಗಿ ಪವಿತ್ರವಾಗುವ ಅವಸ್ಥೆ ಅಥವಾ ಭಾವ

ଉଦାହରଣ : ಗಂಗಾನದಿಯ ಪವಿತ್ರತೆಯ ಬಗ್ಗೆ ಯಾವುದೇ ಅನುಮಾನವಿಲ್ಲ.

ସମକକ୍ଷ : ಪವಿತ್ರತೆ, ಪಾವಿತ್ರ್ಯ, ಪಾವಿತ್ರ್ಯತೆ, ಶುಚಿ, ಶುಚಿತ್ವ, ಶುದ್ಧತೆ, ಸ್ವಚ್ಚತೆ


ଅନ୍ୟ ଭାଷାରେ ଅନୁବାଦ :

धर्मानुसार पवित्र होने की अवस्था या भाव।

गंगाजल की पवित्रता में कोई संदेह नहीं है।
पवित्रता, पाकी, पाकीजगी, पाकीज़गी, पावनता, पावनत्व, शुचि, शुचिता, शुद्धता, शुद्धि, शौच

The state of being unsullied by sin or moral wrong. Lacking a knowledge of evil.

innocence, pureness, purity, sinlessness, whiteness

ಪವಿತ್ರ   ಗುಣವಾಚಕ

ଅର୍ଥ : ಯಾರೋ ಒಬ್ಬರು ಶ್ರದ್ಧೆ ತೋರಿಸಲು ಯೋಗ್ಯವಾಗಿರುವ

ଉଦାହରଣ : ಈಶ್ವರನಲ್ಲಿ ಪೂಜ್ಯ ಭಾವನೆ ಇಡಬೇಕು

ସମକକ୍ଷ : ಉಪಾಸನೆಯ, ಪೂಜ್ಯ, ಭಕ್ತಿ


ଅନ୍ୟ ଭାଷାରେ ଅନୁବାଦ :

जिसके प्रति श्रद्धा करना उचित हो।

ईश्वर श्रद्धेय है।
अवधेय, श्रद्धा पात्र, श्रद्धा योग्य, श्रद्धास्पद, श्रद्धेय

Worthy of adoration or reverence.

reverend, sublime