ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪರ್ವತ ಸಂಬಂಧದ ଶବ୍ଦର ଅର୍ଥ ଏବଂ ଉଦାହରଣ ।

ಪರ್ವತ ಸಂಬಂಧದ   ಗುಣವಾಚಕ

ଅର୍ଥ : ಪರ್ವತ ಸಂಬಂಧಿಯಾದ ಅಥವಾ ಪರ್ವತದ

ଉଦାହରଣ : ಅವರು ಪರ್ವತ ಪ್ರದೇಶದಲ್ಲಿ ವಾಸಿಸುತ್ತಾರೆ.

ସମକକ୍ଷ : ಗುಡ್ಡದ, ಪರ್ವತಕ್ಕೆ ಸಂಬಂಧಿಸಿದ, ಪರ್ವತಕ್ಕೆ ಸಂಬಂಧಿಸಿದಂತ, ಪರ್ವತಕ್ಕೆ ಸಂಬಂಧಿಸಿದಂತಹ, ಪರ್ವತದ


ଅନ୍ୟ ଭାଷାରେ ଅନୁବାଦ :

पहाड़ संबंधी या पहाड़ का।

वह पहाड़ी क्षेत्र में निवास करता है।
पर्वती, पर्वतीय, पहाड़ी

Having hills and crags.

Hilly terrain.
cragged, craggy, hilly, mountainous

ଅର୍ଥ : ಪರ್ವತದಲ್ಲಿಯ ಅಥವಾ ಪರ್ವತ ಪ್ರದೇಶದಲ್ಲಿ ಸಿಗುವಂತಹ

ଉଦାହରଣ : ಅವನು ಪರ್ವತದಲ್ಲಿರುವ ವೃಕ್ಷಗಳ ಬಗ್ಗೆ ಮಾಹಿತಿಗಳನ್ನು ಕಲೆಹಾಕುತ್ತಿದ್ದಾನೆ.

ସମକକ୍ଷ : ಪರ್ವತದಲ್ಲಿರುವ, ಪರ್ವತದಲ್ಲಿರುವಂತ, ಪರ್ವತದಲ್ಲಿರುವಂತಹ


ଅନ୍ୟ ଭାଷାରେ ଅନୁବାଦ :

पहाड़ पर या पहाड़ी क्षेत्र में पाया जाने वाला होने वाला।

वह पहाड़ी वृक्षों के बारे में जानकारी एकत्र कर रहा है।
पर्वती, पर्वतीय, पहाड़ी, पार्वतेय

Of or inhabiting mountainous regions.

Montane flowers.
montane