ଅର୍ଥ : ಇನ್ನೊಬ್ಬರಿಗೆ ಕಲ್ಯಾಣ ಅಥವಾ ಹಿತವನ್ನು ಉಂಟುಮಾಡುವ ಕ್ರಿಯೆ ಅಥವಾ ಭಾವ
ଉଦାହରଣ :
ವಿನಯ್ ನ ಪರೋಪಕಾರಿ ಸ್ವಾಭಾವದಿಂದಾಗಿ ಜನರ ಮನಸ್ಸಿನಲ್ಲಿ ಇನ್ನು ಉಳಿದುಕೊಂಡಿದ್ದಾನೆ.
ଅନ୍ୟ ଭାଷାରେ ଅନୁବାଦ :
दूसरों के साथ भलाई या हित करने का कार्य या भाव।
विनय ने अपनी परोपकारिता से ही लोगों के दिलों में जगह बनाई।ଅର୍ଥ : ಬೇರೆಯವರಿಗೆ ಉಪಕಾರ ಮಾಡುವ ವ್ಯಕ್ತಿ
ଉଦାହରଣ :
ಈ ಅಧುನಿಕ ಪ್ರಪಂಚದಲ್ಲಿ ಪರೋಪಕಾರಿಗಳಿಗೇನು ಕಮ್ಮಿ ಇಲ್ಲ.
ଅନ୍ୟ ଭାଷାରେ ଅନୁବାଦ :
Someone who makes charitable donations intended to increase human well-being.
altruist, philanthropistଅର୍ଥ : ಇತರರಿಗೆ ಉಪಕಾರ ಮಾಡುವ ಗುಣವುಳ್ಳವರು
ଉଦାହରଣ :
ಮಂಜುನಾಥನು ಪರೋಪಕಾರಿ ಗುಣವುಳ್ಳವನು.
ସମକକ୍ଷ : ಪರೋಪಕಾರಿಯಾದ, ಪರೋಪಕಾರಿಯಾದಂತ, ಪರೋಪಕಾರಿಯಾದಂತಹ
ଅନ୍ୟ ଭାଷାରେ ଅନୁବାଦ :