ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪರೀಕ್ಷೆ ಮಾಡಿಸು ଶବ୍ଦର ଅର୍ଥ ଏବଂ ଉଦାହରଣ ।

ಪರೀಕ್ಷೆ ಮಾಡಿಸು   ಕ್ರಿಯಾಪದ

ଅର୍ଥ : ಪರೀಕ್ಷಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

ଉଦାହରଣ : ನೋವಿನಿಂದ ಬಳಲುತ್ತಿರುವ ಅಜ್ಜಿಯು ವೈದ್ಯರಲ್ಲಿ ಹೋಗಿ ಪರೀಕ್ಷೆಯನ್ನು ಮಾಡಿಸಿದರು.

ସମକକ୍ଷ : ತಪಾಸಣೆ ಮಾಡಿಸು


ଅନ୍ୟ ଭାଷାରେ ଅନୁବାଦ :

अँकाने का काम दूसरे से कराना।

दर्द से पीड़ित दादी ने अपने घुटनों को अँकवाया।
अँकवाना, अँकाना

ଅର୍ଥ : ಪರಿಶೀಲಿಸುವ ಅಥವಾ ಪರಿಶೀಲನೆಯ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ଉଦାହରଣ : ಅವರು ಚಿನ್ನದ ಒಡವೆಗಳ ಪರಿಶುದ್ಧತೆಯ ಪರೀಕ್ಷೆಯನ್ನು ಅಕ್ಕಸಾಲಿಗನ ಹತ್ತಿರ ಮಾಡಿಸಿದರು.

ସମକକ୍ଷ : ಪರಿಶೀಲನೆ ಮಾಡಿಸು, ವಿಮರ್ಶೆ ಮಾಡಿಸು


ଅନ୍ୟ ଭାଷାରେ ଅନୁବାଦ :

परखने या जाँचने का काम दूसरे से कराना।

हम सोने के गहनों की शुद्धता सुनार से परखवाते हैं।
परखवाना, परखाना