ଅର୍ଥ : ಒಳ್ಳೆಯ ರೀತಿಯಲ್ಲಿ ಪರೀಕ್ಷೆಯನ್ನು ಮಾಡಲು ಯಾವುದೋ ಒಂದನ್ನು ಸರಿಯಯಾಗಿ ನೋಡುವ ಕ್ರಿಯೆ
ଉଦାହରଣ :
ಪ್ರಯೋಗವನ್ನು ಮಾಡುವ ಸಮಯದಲ್ಲಿ ಸರಿಯಾಗಿ ಅವಲೋಕನೆ ಮಾಡಿದ ನಂತರವೇ ತೀರ್ಮಾನಕ್ಕೆ ಬರಬೇಕು.
ସମକକ୍ଷ : ಅವಲೋಕನ, ನಿರೀಕ್ಷಣೆ, ಮೇಲ್ವಿಚಾರಣೆ, ವಿಚಾರಣೆ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವಸ್ತುವಿನ ಗುಣಮಟ್ಟ ಅಥವಾ ದೋಷವನ್ನು ಪರೀಕ್ಷಿಸುವ ಪ್ರಯೋಗ
ଉଦାହରଣ :
ಹಗ್ಗ ಎಳೆಯುವ ಆಟದಲ್ಲಿ ಎದುರಾಳಿಗಳ ಬಲ ಪರೀಕ್ಷೆ ಮಾಡಬಹುದು.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಿಷಯ ತಿಳಿಯಲು ಅಥವಾ ಅರ್ಥಮಾಡಿಕೊಳ್ಳಲು ಅಥವಾ ಪರೀಕ್ಷೆ ಮುಂತಾದವುಗಳ ರೂಪದಲ್ಲಿ ಮಾಡವ ಕ್ರಿಯೆ ಅಥವಾ ಸಾಧನೆ
ଉଦାହରଣ :
ನಾವು ಪ್ರಯೋಗವನ್ನು ಮಾಡಲು ಪ್ರಯೋಗಾಲಯಕ್ಕೆ ಹೋದೆವು.
ସମକକ୍ଷ : ಪ್ರಯೋಗ
ଅନ୍ୟ ଭାଷାରେ ଅନୁବାଦ :
कोई बात जानने या समझने के लिए, अथवा परीक्षा, जाँच आदि के रूप में होनेवाली क्रिया अथवा उसका साधन।
हम प्रयोग करने के लिए प्रयोगशाला में गए।ଅର୍ଥ : ಯಾವುದೇ ರೋಗದ ಕಾರಣ ಪತ್ತೆ ಹಚ್ಚಲು ಶರೀರದ ದ್ರವ್ಯವನ್ನು ಪತ್ತೆ ಮಾಡುವ ಕ್ರಿಯೆ
ଉଦାହରଣ :
ನಾನು ನನ್ನ ರಕ್ತ ಪರೀಕ್ಷೆಯನ್ನು ಮಾಡಿಸಬೇಕು.
ସମକକ୍ଷ : ಪರೀಕ್ಷೆಗೆ ಒಳಪಡಿಸು
ଅନ୍ୟ ଭାଷାରେ ଅନୁବାଦ :
Examination of tissues or liquids from the living body to determine the existence or cause of a disease.
biopsyଅର୍ଥ : ಯೋಗ್ಯತೆ, ವಿಶೇಷತೆ, ಸಾಮರ್ಥ್ಯ, ಗುಣ, ಮೊದಲಾದವುಗಳನ್ನು ತಿಳಿದುಕೊಳ್ಳಲು ಚನ್ನಾಗಿ ನೋಡಿ ಅಥವಾ ಶೋಧನೆ ಮಾಡುವ ಕ್ರಿಯೆ ಅಥವಾ ಭಾವನೆ
ଉଦାହରଣ :
ಸಮರ್ಥ ಗುರು ರಾಮದಾಸರು ತಮ್ಮ ಶಿಷ್ಯರನ್ನು ಪರೀಕ್ಷೆ ಮಾಡಲು ಹೆಣ್ಣು ಹುಲಿಯ ಹಾಲನ್ನು ತರಲು ಹೇಳಿದರು.
ଅନ୍ୟ ଭାଷାରେ ଅନୁବାଦ :
The act of giving students or candidates a test (as by questions) to determine what they know or have learned.
examination, testingଅର୍ଥ : ಚಿಕಿತ್ಸೆಯನ್ನು ನೀಡುವುದರ ಮೂಲಕ ಪರೀಕ್ಷೆ ಮಾಡಿ ಯಾವ ರೋಗ ಇದೆಯೆ ಅಥವಾ ಇಲ್ಲವೆ ಎಂದು ಪರೀಕ್ಷೆ ಮಾಡಿ ಮತ್ತು ಇದ್ದರೆ ಅದಕ್ಕೆ ಕಾರಣ ಏನೆಂಬುದನ್ನು ಪತ್ತೆ ಹಚ್ಚುವುದು
ଉଦାହରଣ :
ಈ ರೋಗದ ಪರೀಕ್ಷೆಯನ್ನು ಒಬ್ಬ ದೊಡ್ಡ ವೈದ್ಯರು ಮಾಡುತ್ತಿದ್ದಾರೆ.
ସମକକ୍ଷ : ಮಾನೀಟರ್
ଅନ୍ୟ ଭାଷାରେ ଅନୁବାଦ :
A thorough physical examination. Includes a variety of tests depending on the age and sex and health of the person.
checkup, health check, medical, medical checkup, medical exam, medical examinationଅର୍ଥ : ವಿದ್ಯಾರ್ಥಿಗಳ ಅಥವಾ ಪರಿಕ್ಷಾರ್ಥಿಗಳ ಜ್ಞಾನ ಅಥವಾ ಅರ್ಹತೆಯನ್ನು ಬಾಯಿಪ್ರಶ್ನೆಯಿಂದ ಅಥವಾ ಲಿಖಿತ ಪ್ರಶ್ನೆಗಳಿಂದ ಪರೀಕ್ಷಿಸುವುದು
ଉଦାହରଣ :
ಶಂಕರನು ಹತ್ತನೆ ತರಗತಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾನೆ.
ସମକକ୍ଷ : ಎಗ್ಝಾಮು
ଅନ୍ୟ ଭାଷାରେ ଅନୁବାଦ :
The act of giving students or candidates a test (as by questions) to determine what they know or have learned.
examination, testingଅର୍ଥ : ಯಾವುದಾದರು ವಸ್ತು ಅಥವಾ ವ್ಯಕ್ತಿಯ ಕಾರ್ಯ ವೈಖರಿಯನ್ನು ಪರೀಕ್ಷಿಸುವ ಕ್ರಿಯೆ
ଉଦାହରଣ :
ಈ ವಾಹನದ ಪರೀಕ್ಷೆ ನಡೆಯುತ್ತಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಘಟನೆಯ ಮೂಲ ಕಾರಣ ಅಥವಾ ರಹಸ್ಯಗಳ ಬಗ್ಗೆ ಪತ್ತೇ ಮಾಡುವುದು
ଉଦାହରଣ :
ಈ ವಿಚಾರದ ತನಿಖೆಯನ್ನು ಒಬ್ಬ ಒಳ್ಳೆಯ ಅಧಿಕಾರಿಯಿಂದ ಮಾಡಿಸಲಾಗುವುದು.
ଅନ୍ୟ ଭାଷାରେ ଅନୁବାଦ :