ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪರೀಕ್ಷಿಸಲ್ಪಟ್ಟಂತಹ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಯಾವುದನ್ನು ಪರಿಶೋಧಿಸಲಾಗಿದೆಯೋ ಅಥವಾ ಪರೀಕ್ಷಿಸಲ್ಪಟ್ಟಿದೆಯೋ

ଉଦାହରଣ : ಇದು ಪರೀಕ್ಷಿಸಲ್ಪಟ್ಟ ತಂತ್ರ.

ସମକକ୍ଷ : ಪರಿಶೋಧಿಸಲಾದ, ಪರಿಶೋಧಿಸಲಾದಂತ, ಪರಿಶೋಧಿಸಲಾದಂತಹ, ಪರಿಶೋಧಿಸಲ್ಪಟ್ಟ, ಪರಿಶೋಧಿಸಲ್ಪಟ್ಟಂತ, ಪರಿಶೋಧಿಸಲ್ಪಟ್ಟಂತಹ, ಪರಿಶೋಧಿಸಿದ, ಪರಿಶೋಧಿಸಿದಂತ, ಪರಿಶೋಧಿಸಿದಂತಹ, ಪರೀಕ್ಷಿಸಲಾದ, ಪರೀಕ್ಷಿಸಲಾದಂತ, ಪರೀಕ್ಷಿಸಲಾದಂತಹ, ಪರೀಕ್ಷಿಸಲ್ಪಟ್ಟ, ಪರೀಕ್ಷಿಸಲ್ಪಟ್ಟಂತ, ಪರೀಕ್ಷಿಸಿದ, ಪರೀಕ್ಷಿಸಿದಂತ, ಪರೀಕ್ಷಿಸಿದಂತಹ


ଅନ୍ୟ ଭାଷାରେ ଅନୁବାଦ :

जिसकी जाँच या परीक्षा की गई हो।

यह परीक्षित यंत्र है।
अनुभूत, अवेक्षित, आकलित, आजमाया, आजमूद, आजमूदा, आज़मूद, आज़मूदा, परीक्षित

ଅର୍ଥ : ಯಾವುದನ್ನು ಪರೀಕ್ಷಿಸಲಾಗಿದೆಯೋ

ଉଦାହରଣ : ಪರೀಕ್ಷಿಸಿದ ಉತ್ತರ-ಪುಸ್ತಕಗಳನ್ನು ಬೇರೆ ಇಡಿ.

ସମକକ୍ଷ : ನೋಡಲ್ಪಟ್ಟ, ನೋಡಲ್ಪಟ್ಟಂತ, ನೋಡಲ್ಪಟ್ಟಂತಹ ಪರೀಕ್ಷೆ ಮಾಡಿದ, ಪರೀಕ್ಷಿಸಲ್ಪಟ್ಟ, ಪರೀಕ್ಷಿಸಲ್ಪಟ್ಟಂತ, ಪರೀಕ್ಷಿಸಿದ, ಪರೀಕ್ಷಿಸಿದಂತ, ಪರೀಕ್ಷಿಸಿದಂತಹ, ಪರೀಕ್ಷೆ ಮಾಡಿದಂತ, ಪರೀಕ್ಷೆ ಮಾಡಿದಂತಹ


ଅନ୍ୟ ଭାଷାରେ ଅନୁବାଦ :

जो जाँचा गया हो।

जँची हुई उत्तर-पुस्तिकाओं को अलग रखो।
ईक्षित, जँचा, जँचा हुआ

Tested and proved to be reliable.

tested, time-tested, tried, tried and true